ನವದೆಹಲಿ : ಹಿರಿಯ ನಟಿ ಸ್ಮೃತಿ ಬಿಸ್ವಾಸ್ ಅವರು ಜುಲೈ 3ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ತಮ್ಮ 100 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಂಗಾಳಿ, ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾದ ಪ್ರಸಿದ್ಧ ನಟಿ, ಬಾಲ್ಯದಲ್ಲಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟದರು.
ಬಿಸ್ವಾಸ್ ಗುರುದತ್, ವಿ ಶಾಂತಾರಾಮ್, ಮೃಣಾಲ್ ಸೇನ್, ಬಿಮಲ್ ರಾಯ್, ಬಿಆರ್ ಚೋಪ್ರಾ ಮತ್ತು ರಾಜ್ ಕಪೂರ್ ಅವರಂತಹ ಪ್ರಮುಖ ಚಲನಚಿತ್ರ ನಿರ್ಮಾಪಕರ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನವ್ರು ದೇವ್ ಆನಂದ್, ಕಿಶೋರ್ ಕುಮಾರ್ ಮತ್ತು ಬಲರಾಜ್ ಸಾಹ್ನಿ ಅವರಂತಹ ಗಮನಾರ್ಹ ನಟರೊಂದಿಗೆ ಪರದೆಯನ್ನ ಹಂಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿನ ಸಂಪುಟ ಸಭೆ ಅಂತ್ಯ : ಹಲವು ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ
BREAKING: ಹತ್ರಾಸ್ ಕಾಲ್ತುಳಿತ ದುರಂತ: ಇಬ್ಬರು ಮಹಿಳೆಯರು ಸೇರಿ 6 ಮಂದಿ ಬಂಧನ | Hathras Stampede Tragedy