Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಅಣುಶಕ್ತಿ ಮತ್ತು ಸ್ಟೀಲ್ ಪ್ಲಾಂಟ್‌ಗಳ ಮೇಲೆ ಇಸ್ರೇಲ್ ಭೀಕರ ದಾಳಿ: ‘ಭಾರಿ ಬೆಲೆ ತೆರಬೇಕಾದೀತು’ ಎಂದು ಗುಡುಗಿದ ಟೆಹ್ರಾನ್!

28/03/2026 1:29 PM

ಯುದ್ಧದ ಕಿಚ್ಚಿನ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ ತಲುಪಿದ ಎರಡು ಬೃಹತ್ ಗ್ಯಾಸ್ ನೌಕೆಗಳು!

28/03/2026 1:15 PM

BREAKING : ಇಂಧನ ಹೊತ್ತ ಮತ್ತೆರಡು ಭಾರತೀಯ ಹಡಗುಗಳಿಗೆ ಇರಾನ್ ಅನುಮತಿ : ಹೊರ್ಮುಝ್ ಜಲಸಂಧಿಯಿಂದ ತೆರಳಿದ ಹಡಗುಗಳು !

28/03/2026 1:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಆ.1ರಿಂದ 3ರವರೆಗೆ ‘ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024’ ಆಯೋಜನೆ | Bengaluru India Nano Conclave
KARNATAKA

BIG NEWS: ಆ.1ರಿಂದ 3ರವರೆಗೆ ‘ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024’ ಆಯೋಜನೆ | Bengaluru India Nano Conclave

By kannadanewsnow0903/07/2024 3:22 PM

ಬೆಂಗಳೂರು: ನಗರದಲ್ಲಿ ಆಗಸ್ಟ್.1ರಿಂದ 3ರವರೆಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024 ಆಯೋಜಿಸಲಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಆಗಸ್ಟ್.1ರಿಂದ 3ರವರೆಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024 ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ 6ಕ್ಕೂ ಹೆಚ್ಚು ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಅಂತ ತಿಳಿಸಿದೆ.

ಇನ್ನೂ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳಿಂದ ಪ್ರದರ್ಶನ ನಡೆಯಲಿದೆ ಅಂತ ಹೇಳಿದೆ.

ಈ ಸಮ್ಮೇಳನದ ಘೋಷವಾಕ್ಯ ಸುಸ್ಥಿರತೆಗಾಗಿ ನ್ಯಾನೋ ತಂತ್ರಜ್ಞಾನ, ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ ಎಂದು ಅಂತ ತಿಳಿಸಿದೆ.

ಆಗಸ್ಟ್‌ 1 ರಿಂದ 3ರ ವರೆಗೆ ಮೂರು ದಿನಗಳ ಕಾಲ 13ನೇ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ – 2024 ನಡೆಯಲಿದೆ. ಸುಸ್ಥಿರತೆಗಾಗಿ ನ್ಯಾನೊ ತಂತ್ರಜ್ಞಾನ; ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ ಎಂಬುದು ಈ ಸಮಾವೇಶದ ಘೋಷವಾಕ್ಯವಾಗಿದೆ.#BangloreIndiaNano2024@CMofKarnataka @siddaramaiah @NsBoseraju pic.twitter.com/GXinjAVy1p

— DIPR Karnataka (@KarnatakaVarthe) July 3, 2024

BREAKING: ದೆಹಲಿ ಅಬಕಾರಿ ನೀತಿ ಪ್ರಕರಣ: ಜು.12ರವರೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ | CM Arvind Kejriwal

BREAKING: ಅಬಕಾರಿ ನೀತಿ ಪ್ರಕರಣ: ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಿಎಂ ಅರವಿಂದ್ ಕೇಜ್ರಿವಾಲ್ | Arvind Kejriwal

Share. Facebook Twitter LinkedIn WhatsApp Email

Related Posts

ಸಾರ್ವಜನಿಕರಿಗೆ ಗುಡ್ ನ್ಯೂಸ್ : `ಕರ್ನಾಟಕ ಸೇವಾ ಸಿಂಧು ಪೋರ್ಟಲ್’ನಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

28/03/2026 1:00 PM2 Mins Read

ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಶಿವಮೊಗ್ಗದಲ್ಲಿ ತಂದೆ ಸಾವಿನ ದುಃಖದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ!

28/03/2026 12:42 PM1 Min Read

ಮೊಬೈಲ್ `ಬ್ಯಾಟರಿ ಲೈಫ್’ ಉಳಿಸುವುದು ಹೇಗೆ? ಫಾಸ್ಟ್ ಚಾರ್ಜರ್ ಬಳಸುವವರು ತಿಳಿಯಲೇಬೇಕು!

28/03/2026 12:31 PM1 Min Read
Recent News

ಇರಾನ್ ಅಣುಶಕ್ತಿ ಮತ್ತು ಸ್ಟೀಲ್ ಪ್ಲಾಂಟ್‌ಗಳ ಮೇಲೆ ಇಸ್ರೇಲ್ ಭೀಕರ ದಾಳಿ: ‘ಭಾರಿ ಬೆಲೆ ತೆರಬೇಕಾದೀತು’ ಎಂದು ಗುಡುಗಿದ ಟೆಹ್ರಾನ್!

28/03/2026 1:29 PM

ಯುದ್ಧದ ಕಿಚ್ಚಿನ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ ತಲುಪಿದ ಎರಡು ಬೃಹತ್ ಗ್ಯಾಸ್ ನೌಕೆಗಳು!

28/03/2026 1:15 PM

BREAKING : ಇಂಧನ ಹೊತ್ತ ಮತ್ತೆರಡು ಭಾರತೀಯ ಹಡಗುಗಳಿಗೆ ಇರಾನ್ ಅನುಮತಿ : ಹೊರ್ಮುಝ್ ಜಲಸಂಧಿಯಿಂದ ತೆರಳಿದ ಹಡಗುಗಳು !

28/03/2026 1:05 PM

ಸಾರ್ವಜನಿಕರಿಗೆ ಗುಡ್ ನ್ಯೂಸ್ : `ಕರ್ನಾಟಕ ಸೇವಾ ಸಿಂಧು ಪೋರ್ಟಲ್’ನಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

28/03/2026 1:00 PM
State News
KARNATAKA

ಸಾರ್ವಜನಿಕರಿಗೆ ಗುಡ್ ನ್ಯೂಸ್ : `ಕರ್ನಾಟಕ ಸೇವಾ ಸಿಂಧು ಪೋರ್ಟಲ್’ನಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

By kannadanewsnow5728/03/2026 1:00 PM KARNATAKA 2 Mins Read

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ನಾಗರಿಕರು ಸರ್ಕಾರಿ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಸಂಪ್ರದಾಯಕ್ಕೆ ಕರ್ನಾಟಕ ಸರ್ಕಾರ ಬ್ರೇಕ್ ಹಾಕಿದೆ.…

ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಶಿವಮೊಗ್ಗದಲ್ಲಿ ತಂದೆ ಸಾವಿನ ದುಃಖದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ!

28/03/2026 12:42 PM

ಮೊಬೈಲ್ `ಬ್ಯಾಟರಿ ಲೈಫ್’ ಉಳಿಸುವುದು ಹೇಗೆ? ಫಾಸ್ಟ್ ಚಾರ್ಜರ್ ಬಳಸುವವರು ತಿಳಿಯಲೇಬೇಕು!

28/03/2026 12:31 PM

ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು : ಹೈ ಕೋರ್ಟ್ ಮಹತ್ವದ ತೀರ್ಪು

28/03/2026 12:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.