Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೊಟ್ಟೆಯಲ್ಲಿ ಗ್ಯಾಸ್ ತಡೆಹಿಡಿದರೆ ಏನಾಗುತ್ತದೆ? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ

23/03/2026 7:17 AM

​’ನಮ್ಮ ನೆಲಕ್ಕೆ ಲಗ್ಗೆ ಇಟ್ಟವರಿಗಿಲ್ಲ ಪ್ರವೇಶ’: ಹಾರ್ಮುಜ್ ಜಲಸಂಧಿ ಸಂಚಾರದ ಬಗ್ಗೆ ಇರಾನ್ ಅಧ್ಯಕ್ಷರ ಖಡಕ್ ಎಚ್ಚರಿಕೆ

23/03/2026 7:12 AM

ಬ್ಯಾಂಕ್ ಗ್ರಾಹಕರೇ ಗಮನಿಸಿ : ಏಪ್ರಿಲ್ 1 ರಿಂದ ಹೊಸ `ATM’ ನಿಯಮಗಳು ಜಾರಿ !

23/03/2026 7:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ʻಮುಖ್ಯಮಂತ್ರಿʼ ಬದಲಾವಣೆ ವಿಚಾರ : ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ
KARNATAKA

ʻಮುಖ್ಯಮಂತ್ರಿʼ ಬದಲಾವಣೆ ವಿಚಾರ : ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ

By kannadanewsnow5702/07/2024 5:42 AM

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬದಲಾವಣೆ, ಡಿಸಿಎಂ ನೇಮಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡುವುದು ಹೈಕಮಾಂಡ್‌, ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರದ ಪ್ರಕಾರ ನಾವೆಲ್ಲ ನಡೆದುಕೊಳ್ಳುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಈ ವಿಚಾರಗಳು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ ಎಂದರು.

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಣವಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Cm Siddaramaiah's statement on 'chief minister' change ʻಮುಖ್ಯಮಂತ್ರಿʼ ಬದಲಾವಣೆ ವಿಚಾರ : ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ
Share. Facebook Twitter LinkedIn WhatsApp Email

Related Posts

ಹೊಟ್ಟೆಯಲ್ಲಿ ಗ್ಯಾಸ್ ತಡೆಹಿಡಿದರೆ ಏನಾಗುತ್ತದೆ? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ

23/03/2026 7:17 AM2 Mins Read

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

23/03/2026 6:50 AM1 Min Read

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM2 Mins Read
Recent News

ಹೊಟ್ಟೆಯಲ್ಲಿ ಗ್ಯಾಸ್ ತಡೆಹಿಡಿದರೆ ಏನಾಗುತ್ತದೆ? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ

23/03/2026 7:17 AM

​’ನಮ್ಮ ನೆಲಕ್ಕೆ ಲಗ್ಗೆ ಇಟ್ಟವರಿಗಿಲ್ಲ ಪ್ರವೇಶ’: ಹಾರ್ಮುಜ್ ಜಲಸಂಧಿ ಸಂಚಾರದ ಬಗ್ಗೆ ಇರಾನ್ ಅಧ್ಯಕ್ಷರ ಖಡಕ್ ಎಚ್ಚರಿಕೆ

23/03/2026 7:12 AM

ಬ್ಯಾಂಕ್ ಗ್ರಾಹಕರೇ ಗಮನಿಸಿ : ಏಪ್ರಿಲ್ 1 ರಿಂದ ಹೊಸ `ATM’ ನಿಯಮಗಳು ಜಾರಿ !

23/03/2026 7:08 AM

ಪಶ್ಚಿಮ ಏಷ್ಯಾ ಯುದ್ಧದ ಕಾರ್ಮೋಡ: ಇಂಧನ ಮತ್ತು ವಿದ್ಯುತ್ ಭದ್ರತೆ ಕುರಿತು ಪ್ರಧಾನಿ ಮೋದಿ ತುರ್ತು ಸಭೆ

23/03/2026 7:06 AM
State News
KARNATAKA

ಹೊಟ್ಟೆಯಲ್ಲಿ ಗ್ಯಾಸ್ ತಡೆಹಿಡಿದರೆ ಏನಾಗುತ್ತದೆ? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ

By kannadanewsnow5723/03/2026 7:17 AM KARNATAKA 2 Mins Read

ಹೊಟ್ಟೆಯಲ್ಲಿ ಗ್ಯಾಸ್ ಅಥವಾ ವಾಯು ಉತ್ಪತ್ತಿಯಾಗುವುದು ದೇಹದ ಒಂದು ನೈಸರ್ಗಿಕ ಪ್ರಕ್ರಿಯೆ. ಮಲಮೂತ್ರ ವಿಸರ್ಜನೆ ಅಥವಾ ಬೆವರಿನಂತೆ ಇದು ಕೂಡ…

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

23/03/2026 6:50 AM

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.