ನವದೆಹಲಿ : ರೇಮಂಡ್ ಲಿಮಿಟೆಡ್ ಗೌತಮ್ ಹರಿ ಸಿಂಘಾನಿಯಾ ಅವರನ್ನ ಐದು ವರ್ಷಗಳ ಅವಧಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮರು ನೇಮಕ ಮಾಡಿದೆ. ಜೂನ್ 27 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಷೇರುದಾರರು ಈ ನಿರ್ಧಾರವನ್ನ ಅನುಮೋದಿಸಿದ್ದಾರೆ ಎಂದು ಕಂಪನಿ ತಿಳಿಸಿದೆ. ಸಿಂಘಾನಿಯಾ ಅವರ ಹೊಸ ಅಧಿಕಾರಾವಧಿ ಜುಲೈ 1, 2024 ರಿಂದ ಪ್ರಾರಂಭವಾಗಲಿದೆ.
ಸ್ಟಾಕ್ ಎಕ್ಸ್ಚೇಂಜ್ಗೆ ನೀಡಿದ ಹೇಳಿಕೆಯಲ್ಲಿ, ರೇಮಂಡ್, “…. ಇಂದು ನಡೆದ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (“AGM “) ಶ್ರೀ ಗೌತಮ್ ಹರಿ ಸಿಂಘಾನಿಯಾ (DIN: 00020088) ಅವರನ್ನ ಜುಲೈ 1, 2024 ರಿಂದ ಜಾರಿಗೆ ಬರುವ ಐದು (5) ವರ್ಷಗಳ ಅವಧಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಮರು ನೇಮಕ ಮಾಡಲು ಅನುಮೋದನೆ ನೀಡಲಾಗಿದೆ” ಎಂದು ತಿಳಿಸಿದೆ.
ಅರೇಬಿಯನ್ ಸಮುದ್ರದಲ್ಲಿ ಹಡಗಿನ ಮೇಲೆ ‘ಹೌತಿಗಳಿಂದ’ ದೇಶೀಯ ನಿರ್ಮಿತ ಹೈಪರ್ಸಾನಿಕ್ ಕ್ಷಿಪಣಿ ದಾಳಿ
‘ನ್ಯಾಯಾಧೀಶರಾಗಿ 24 ವರ್ಷಗಳಲ್ಲಿ ಎಂದಿಗೂ ರಾಜಕೀಯ ಒತ್ತಡ ಎದುರಿಸಲಿಲ್ಲ’ : CJI ಚಂದ್ರಚೂಡ್
ಕಡಿಮೆ ಹಾಲು ಖರೀದಿಸುತ್ತೇವೆ, ಕಾಫಿ, ಟೀ ಬೆಲೆ ಏರಿಕೆ ಮಾಡುವುದಿಲ್ಲ: ಹೋಟೆಲ್ ಮಾಲೀಕರು | Milk price hike