ನವದೆಹಲಿ : ಕಾಂಗ್ರೆಸ್ ಪಕ್ಷವು ಬುಧವಾರ (ಜೂನ್ 26) ಸ್ಯಾಮ್ ಪಿತ್ರೋಡಾ ಅವರನ್ನು ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಮರು ನೇಮಕ ಮಾಡಿದೆ.
Sam Pitroda re-appointed as chairman of the Indian Overseas Congress with immediate effect pic.twitter.com/JZNb5P3PCD
— ANI (@ANI) June 26, 2024
“ಕಾಂಗ್ರೆಸ್ ಅಧ್ಯಕ್ಷರು ಸ್ಯಾಮ್ ಪಿತ್ರೋಡಾ ಅವರನ್ನ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮರು ನೇಮಕ ಮಾಡಿದ್ದಾರೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದ್ಹಾಗೆ, ಭಾರತದಲ್ಲಿ ಆನುವಂಶಿಕ ತೆರಿಗೆ ಕಾನೂನನ್ನ ಜಾರಿಗೆ ತರಬೇಕೆಂದು ಪ್ರತಿಪಾದಿಸಿದ ಮತ್ತು ದಕ್ಷಿಣ ಭಾರತದ ಜನರು “ಆಫ್ರಿಕನ್ನರಂತೆ ಕಾಣುತ್ತಾರೆ ಮತ್ತು ಪಶ್ಚಿಮದಲ್ಲಿರುವವರು ಅರಬ್ಬರಂತೆ ಕಾಣುತ್ತಾರೆ ಮತ್ತು ಪೂರ್ವದಲ್ಲಿರುವವರು ಚೀನೀಯರಂತೆ ಕಾಣುತ್ತಾರೆ” ಎಂದು ಉಲ್ಲೇಖಿಸಿದ ಪಿತ್ರೋಡಾ ಈ ವರ್ಷದ ಮೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.
‘ನಟ ದರ್ಶನ್ ಅಭಿಮಾನಿ’ಗಳೇ ಇಲ್ಲಿ ಕೇಳಿ: ‘ಪತ್ನಿ ವಿಜಯಲಕ್ಷ್ಮಿ’ ಈ ವಿಶೇಷ ಮನವಿ | Actor Darshan
ಗಮನಿಸಿ : ಇನ್ಮುಂದೆ ’10 ರೂಪಾಯಿ ನಾಣ್ಯ’ಗಳ ವಿಷ್ಯದಲ್ಲಿ ಆ ‘ತಪ್ಪು’ ಮಾಡಿದ್ರೆ, ನೀವು ಜೈಲು ಸೇರೋದು ಗ್ಯಾರೆಂಟಿ
ಉಪಗ್ರಹ ಉಡಾವಣಾ ಮಾರುಕಟ್ಟೆಗೆ ದೇಶೀಯ ಬೇಡಿಕೆ ಸಾಕಾಗೋದಿಲ್ಲ, ಹೂಡಿಕೆದಾರರ ಮನವೊಲಿಸೋದು ದೊಡ್ಡ ಸವಾಲು : ಎಸ್. ಸೋಮನಾಥ್