Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಪಾಲಿಗೆ ಶತ್ರುವಲ್ಲವೇ ಫ್ರಾನ್ಸ್? ಹಾರ್ಮುಜ್ ಜಲಸಂಧಿಯಲ್ಲಿ ಫ್ರೆಂಚ್ ಹಡಗಿಗೆ ಸಿಕ್ತು ‘ಗ್ರೀನ್ ಸಿಗ್ನಲ್’!

04/04/2026 6:49 AM

ಹೊಸ ಆದಾಯ ತೆರಿಗೆ ಕಾಯ್ದೆ 2025 ಜಾರಿ: ಯುವ ಪೀಳಿಗೆಗೆ ‘ಸ್ವಂತ ಮನೆ’ ಕನಸು ನನಸು!

04/04/2026 6:43 AM

ಹಾರ್ಮುಜ್ ಜಲಸಂಧಿಗೆ ಅಮೆರಿಕ ಗುಡ್‌ಬೈ? ಭಾರತ ಸೇರಿ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ‘ಪ್ಲಾನ್ ಬಿ’ ಸಿದ್ಧ! ವಿಶ್ವದ ತೈಲ ಮಾರ್ಗ ರಕ್ಷಣೆಗೆ ಹೊಸ ಪಡೆ

04/04/2026 6:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ತಾಲಿಬಾನ್ ‘ಹಿರಿಯ ಕಮಾಂಡರ್’ ಗುಂಡಿಕ್ಕಿ ಹತ್ಯೆ
INDIA

BREAKING : ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ತಾಲಿಬಾನ್ ‘ಹಿರಿಯ ಕಮಾಂಡರ್’ ಗುಂಡಿಕ್ಕಿ ಹತ್ಯೆ

By KannadaNewsNow19/06/2024 6:50 PM

ಪೇಶಾವರ : ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ಹಿರಿಯ ಕಮಾಂಡರ್ ಅಬ್ದುಲ್ ಮನನ್ ಅಲಿಯಾಸ್ ಹಕೀಮುಲ್ಲಾನನ್ನ ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಜೌರ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದ ಅಸಾದಾಬಾದ್ ಜಿಲ್ಲೆಯ ಚಘಸರೈನಲ್ಲಿ ಪಾಕಿಸ್ತಾನಿ ತಾಲಿಬಾನ್’ನ ಪ್ರಬಲ ಮಲಕಂಡ್ ಬಣದ ಶೂರಾ ಸದಸ್ಯ ಹಕೀಮುಲ್ಲಾ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ಮಾಡಿದ್ದಾರೆ ತಿಳಿಸಿದ್ದಾರೆ.

ಸೋಮವಾರ ಆಚರಿಸಲಾದ ಈದ್ ಅಲ್-ಅಧಾ ಸಂದರ್ಭದಲ್ಲಿ ಟಿಟಿಪಿ ಪಾಕಿಸ್ತಾನ ಸರ್ಕಾರದೊಂದಿಗೆ ಮೂರು ದಿನಗಳ ಕದನ ವಿರಾಮವನ್ನ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ.

ಟಿಟಿಪಿ ಮಲಕಂಡ್ ಮುಖ್ಯಸ್ಥ ಅಜ್ಮತ್ ಉಲ್ಲಾ ಮೆಹ್ಸೂದ್ ಅಲಿಯಾಸ್ ವಾಲಿ ಮಲಕಂದ್ ಬಲಗೈ ಬಂಟನಾಗಿದ್ದ ಹಕೀಮುಲ್ಲಾ ಬಜೌರ್ನಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇನ್ನು ಟಾರ್ಗೇಟ್ ಹತ್ಯೆಗಳು, ನೆಲಬಾಂಬ್ ಸ್ಫೋಟಗಳು, ಚೆಕ್ಪಾಯಿಂಟ್ ದಾಳಿಗಳು ಮತ್ತು ಸುಲಿಗೆ ಸೇರಿದಂತೆ ವಿವಿಧ ಹಿಂಸಾಚಾರದ ಕೃತ್ಯಗಳನ್ನ ನಡೆಸಿದ್ದಾನೆ ಎಂದು ವರದಿಯಾಗಿದೆ.

 

BREAKING : ‘CISCE ISC ಮರು ಮೌಲ್ಯಮಾಪನ’ ಫಲಿತಾಂಶ ಪ್ರಕಟ ; ಈ ರೀತಿ ರಿಸಲ್ಟ್ ಚೆಕ್ ಮಾಡಿ

ರೈತರಿಗೆ ‘ವಿದ್ಯುತ್‌ ಪರಿಹಾರ’ದ ಸುಳ್ಳು ಮಾಹಿತಿ ವೀಡಿಯೋ ಹರಿಬಿಟ್ಟವರ ವಿರುದ್ಧ ‘BESCOM’ ದೂರು

ಕಿದ್ವಾಯಿ, ಇಂದಿರಾಗಾಂಧಿ ಆಸ್ಪತ್ರೆಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ದಿಢೀರ್ ಭೇಟಿ: ವೈದ್ಯರು, ಸಿಬ್ಬಂದಿಗಳಿಗೆ ತರಾಟೆ

BREAKING : ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ತಾಲಿಬಾನ್ ಹಿರಿಯ ಕಮಾಂಡರ್ ಹತ್ಯೆ BREAKING: PAKISTANI TALIBAN 'SENIOR COMMANDER' SHOT DEAD IN AFGHANISTAN
Share. Facebook Twitter LinkedIn WhatsApp Email

Related Posts

ಇರಾನ್ ಪಾಲಿಗೆ ಶತ್ರುವಲ್ಲವೇ ಫ್ರಾನ್ಸ್? ಹಾರ್ಮುಜ್ ಜಲಸಂಧಿಯಲ್ಲಿ ಫ್ರೆಂಚ್ ಹಡಗಿಗೆ ಸಿಕ್ತು ‘ಗ್ರೀನ್ ಸಿಗ್ನಲ್’!

04/04/2026 6:49 AM1 Min Read

ಹೊಸ ಆದಾಯ ತೆರಿಗೆ ಕಾಯ್ದೆ 2025 ಜಾರಿ: ಯುವ ಪೀಳಿಗೆಗೆ ‘ಸ್ವಂತ ಮನೆ’ ಕನಸು ನನಸು!

04/04/2026 6:43 AM1 Min Read

ಹಾರ್ಮುಜ್ ಜಲಸಂಧಿಗೆ ಅಮೆರಿಕ ಗುಡ್‌ಬೈ? ಭಾರತ ಸೇರಿ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ‘ಪ್ಲಾನ್ ಬಿ’ ಸಿದ್ಧ! ವಿಶ್ವದ ತೈಲ ಮಾರ್ಗ ರಕ್ಷಣೆಗೆ ಹೊಸ ಪಡೆ

04/04/2026 6:38 AM1 Min Read
Recent News

ಇರಾನ್ ಪಾಲಿಗೆ ಶತ್ರುವಲ್ಲವೇ ಫ್ರಾನ್ಸ್? ಹಾರ್ಮುಜ್ ಜಲಸಂಧಿಯಲ್ಲಿ ಫ್ರೆಂಚ್ ಹಡಗಿಗೆ ಸಿಕ್ತು ‘ಗ್ರೀನ್ ಸಿಗ್ನಲ್’!

04/04/2026 6:49 AM

ಹೊಸ ಆದಾಯ ತೆರಿಗೆ ಕಾಯ್ದೆ 2025 ಜಾರಿ: ಯುವ ಪೀಳಿಗೆಗೆ ‘ಸ್ವಂತ ಮನೆ’ ಕನಸು ನನಸು!

04/04/2026 6:43 AM

ಹಾರ್ಮುಜ್ ಜಲಸಂಧಿಗೆ ಅಮೆರಿಕ ಗುಡ್‌ಬೈ? ಭಾರತ ಸೇರಿ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ‘ಪ್ಲಾನ್ ಬಿ’ ಸಿದ್ಧ! ವಿಶ್ವದ ತೈಲ ಮಾರ್ಗ ರಕ್ಷಣೆಗೆ ಹೊಸ ಪಡೆ

04/04/2026 6:38 AM

ಇರಾನ್-ಅಮೆರಿಕ-ಇಸ್ರೇಲ್ ಮಹಾಯುದ್ಧದ ಭೀತಿ: ಪಾಕಿಸ್ತಾನದ ಸಂಧಾನ ಪ್ರಸ್ತಾವನೆ ತಿರಸ್ಕರಿಸಿದ ಇರಾನ್!

04/04/2026 6:33 AM
State News
KARNATAKA

ಏಪ್ರಿಲ್ 7 ರಂದು ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’: ಸರ್ಕಾರಿ ಮಹಿಳಾ ನೌಕರರ ನೋಂದಣಿ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

By kannadanewsnow5704/04/2026 6:27 AM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ 2026ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿದೆ. ನಗರದ…

ರಾಜ್ಯದಲ್ಲಿ ITI, ಡಿಪ್ಲೊಮಾ ಅಭ್ಯರ್ಥಿಗಳು `LLB’ ಪದವಿಗೆ ಸೇರಲು ಅರ್ಹ : ಹೈಕೋರ್ಟ್ ಮಹತ್ವದ ಆದೇಶ

04/04/2026 6:16 AM

ಇನ್ನೂ ಕರ್ನಾಟಕ ವಿಧಾನಮಂಡಲ ಕಾಗದ ರಹಿತ ಸದನ: ‘ಡಿಜಿಟಲ್ ಸದನ’ಕ್ಕೆ ಅಧಿಕೃತ ಚಾಲನೆ

04/04/2026 6:15 AM

Watch Video: ಈ ಹಂತಗಳನ್ನು ಅನುಸರಿಸಿ, ಕುಳಿತಲ್ಲಿಯೇ ನಿಮ್ಮ ‘ಸ್ವಯಂ ಜನಗಣತಿ’ಯನ್ನು ಮಾಡಿ ಮುಗಿಸಿ | Census of India 2027

04/04/2026 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.