ನವದೆಹಲಿ: ಜೂನ್ 15-16 ರಂದು ಸ್ವಿಟ್ಜರ್ಲೆಂಡ್ನಲ್ಲಿ ನಡೆಯಲಿರುವ ಉಕ್ರೇನ್ ಕುರಿತ ಜಾಗತಿಕ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗವಹಿಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಬುಧವಾರ ತಿಳಿಸಿದ್ದಾರೆ.
ಜಾಗತಿಕ ಶಾಂತಿ ಶೃಂಗಸಭೆ ಜೂನ್ 15-16 ರಂದು ಸ್ವಿಟ್ಜರ್ಲೆಂಡ್ ನ ಲೇಕ್ ಲುಸೆರ್ನ್ ಮೇಲಿನ ಬರ್ಗೆನ್ ಸ್ಟಾಕ್ ಹೋಟೆಲ್ ನಲ್ಲಿ ನಡೆಯಲಿದೆ. ಭಾರತವು “ಸೂಕ್ತ ಮಟ್ಟದಲ್ಲಿ” ಶೃಂಗಸಭೆಯಲ್ಲಿ ಭಾಗವಹಿಸಲಿದೆ ಎಂದು ಕ್ವಾತ್ರಾ ಹೇಳಿದರು.
#Breaking India will be participating in the Global Peace Summit at “an appropriate level” that will be held on June 15-16, 2024 in Bürgenstock (Switzerland): FS Kwatra https://t.co/9ioCWvIUpB
— Nayanima Basu (@NayanimaBasu) June 12, 2024
ಜಮ್ಮು-ಕಾಶ್ಮೀರದ ಕಥುವಾದಲ್ಲಿ ‘ಎನ್ಕೌಂಟರ್’ಗೆ ಇಬ್ಬರು ಉಗ್ರರು ಬಲಿ: ಓರ್ವ ಯೋಧ ಹುತಾತ್ಮ
BREAKING: ರೇಣುಕಾಸ್ವಾಮಿ ಹತ್ಯೆ ಕೇಸ್: ಕೊಲೆ ಆರೋಪಿಗಳನ್ನು ‘ಮೂರು ಟೀಂ’ ಮಾಡಿಟ್ಟ ಪೊಲೀಸರು