ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಇಡೀ ಕ್ಯಾಬಿನೆಟ್ ಪ್ರಮಾಣ ವಚನ ಸ್ವೀಕರಿಸದಿದ್ದರೂ, ಸುಮಾರು 30 ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇಡೀ ಕ್ಯಾಬಿನೆಟ್ 78 ರಿಂದ 81 ಮಂತ್ರಿಗಳ ಬಲವನ್ನು ಹೊಂದುವ ನಿರೀಕ್ಷೆಯಿದೆ.
ರಾಜ್ಯ ಸಂಭಾವ್ಯ ಸಚಿವರು
ಬಿಹಾರ್ ಜಿತನ್ ರಾಮ್ ಮಾಂಝಿ (ಎಚ್ಎಎಂ)
ಲಾಲನ್ ಸಿಂಗ್ (ಜೆಡಿಯು)
ಸುನಿಲ್ ಕುಮಾರ್ (ಜೆಡಿಯು)
ಕೌಶಲೇಂದ್ರ ಕುಮಾರ್ (ಜೆಡಿಯು)
ರಾಮ್ ನಾಥ್ ಠಾಕೂರ್ (ಜೆಡಿಯು)
ಸಂಜಯ್ ಝಾ (ಜೆಡಿಯು)
ರಾಜೀವ್ ಪ್ರತಾಪ್ ರೂಡಿ (ಬಿಜೆಪಿ)
ಸಂಜಯ್ ಜೈಸ್ವಾಲ್ (ಬಿಜೆಪಿ)
ನಿತ್ಯಾನಂದ ರೈ (ಬಿಜೆಪಿ)
ಚಿರಾಗ್ ಪಾಸ್ವಾನ್ (ಎಲ್ಜೆಪಿ)
ರಾಜ್ಯ ಸಂಭಾವ್ಯ ಸಚಿವರು
ಉತ್ತರ ಪ್ರದೇಶ
ರಾಜನಾಥ್ ಸಿಂಗ್ (ಬಿಜೆಪಿ)
ಅನುಪ್ರಿಯಾ ಪಟೇಲ್ (ಮಿರ್ಜಾಪುರದ ಅಪ್ನಾ ದಳದ ಮುಖ್ಯಸ್ಥೆ)
ಜಯಂತ್ ಚೌಧರಿ (ರಾಷ್ಟ್ರೀಯ ಲೋಕದಳ ಮುಖ್ಯಸ್ಥ)
ಜಿತಿನ್ ಪ್ರಸಾದ (ಬಿಜೆಪಿ)
ಕರ್ನಾಟಕ ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್)
ಪ್ರಹ್ಲಾದ್ ಜೋಶಿ (ಬಿಜೆಪಿ)
ಬಸವರಾಜ ಬೊಮ್ಮಾಯಿ (ಬಿಜೆಪಿ)
ಗೋವಿಂದ ಕಾರಜೋಳ (ಬಿಜೆಪಿ)
ಪಿ.ಸಿ.ಮೋಹನ್ (ಬಿಜೆಪಿ)
ಪ್ರತಾಪರಾವ್ ಜಾಧವ್ (ಬಿಜೆಪಿ)
ನಿತಿನ್ ಗಡ್ಕರಿ (ಬಿಜೆಪಿ)
ಪಿಯೂಷ್ ಗೋಯಲ್ (ಬಿಜೆಪಿ)
ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)
ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
ಕಿಶನ್ ರೆಡ್ಡಿ (ಬಿಜೆಪಿ) – ತೆಲಂಗಾಣ
ಈಟಾಲಾ ರಾಜೇಂದರ್ (ಬಿಜೆಪಿ)
ಡಿ.ಕೆ.ಅರುಣಾ (ಬಿಜೆಪಿ)
ಡಿ.ಅರವಿಂದ್ (ಬಿಜೆಪಿ)
ಬಂಡಿ ಸಂಜಯ್ (ಬಿಜೆಪಿ)
ಒಡಿಶಾದಿಂದ ಧರ್ಮೇಂದ್ರ ಪ್ರಧಾನ್ (ಬಿಜೆಪಿ)
ಮನಮೋಹನ್ ಸಿಂಗ್ (ಬಿಜೆಪಿ)
ರಾಜಸ್ಥಾನದಿಂದ ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)
ದುಶ್ಯಂತ್ ಸಿಂಗ್ (ಬಿಜೆಪಿ)
ಕೇರಳದಿಂದ ಸುರೇಶ್ ಗೋಪಿ (ಬಿಜೆಪಿ)
ಶಾಂತನು ಠಾಕೂರ್ (ಬಿಜೆಪಿ)
ಆಂಧ್ರಪ್ರದೇಶ ದಗ್ಗುಬಾಟಿ ಪುರಂದೇಶ್ವರಿ (ಬಿಜೆಪಿ)
ಕಿಂಜರಾಪು ರಾಮ್ ಮೋಹನ್ ನಾಯ್ಡು (ಟಿಡಿಪಿ)
ಜಮ್ಮುವಿನಿಂದ ಜಿತೇಂದ್ರ ಸಿಂಗ್ (ಬಿಜೆಪಿ)
ಜುಗಲ್ ಕಿಶೋರ್ ಶರ್ಮಾ (ಬಿಜೆಪಿ)
ಅಸ್ಸಾಂ ಈಶಾನ್ಯದಿಂದ ಸರ್ಬಾನಂದ ಸೋನೊವಾಲ್ (ಬಿಜೆಪಿ)
ಬಿಜುಲಿ ಕಲಿತಾ ಮೇಧಿ (ಬಿಜೆಪಿ)
ಕಿರಣ್ ರಿಜಿಜು (ಬಿಜೆಪಿ)
ಬಿಪ್ಲಬ್ ಕುಮಾರ್ ದೇಬ್ (ಬಿಜೆಪಿ)