Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 92,000 ಟನ್ LPG ಹೊತ್ತ ಭಾರತದ ‘ಶಿವಾಲಿಕ್’, ‘ನಂದಾ ದೇವಿ’ ಹಡಗುಗಳು ಸುರಕ್ಷಿತವಾಗಿ ‘ಹಾರ್ಮುಜ್ ಜಲಸಂಧಿ’ ದಾಟಿವೆ ; ಕೇಂದ್ರ ಸರ್ಕಾರ

14/03/2026 4:59 PM

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM

BREAKING : ‘LPG ಪೂರೈಕೆ ಇನ್ನೂ ಕಳವಳಕಾರಿ, ಆದ್ರೆ ಚಿಲ್ಲರೆ ಅಂಗಡಿಗಳಲ್ಲಿ ಯಾವುದೇ ಕೊರತೆ ಇಲ್ಲ’ : ಕೇಂದ್ರ ಸರ್ಕಾರ

14/03/2026 4:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಸಸ್ಯದ ಬೇರನ್ನು ಧರಿಸಿ ಎಲ್ಲಾ ಸಮಸ್ಸೇಗಳು ದೂರವಾಗುತ್ತವೆ ದುಬಾರಿ ರತ್ನಗಳನ್ನು ಧರಿಸುವ ಅಗತ್ಯವಿಲ್ಲ!
KARNATAKA

ಈ ಸಸ್ಯದ ಬೇರನ್ನು ಧರಿಸಿ ಎಲ್ಲಾ ಸಮಸ್ಸೇಗಳು ದೂರವಾಗುತ್ತವೆ ದುಬಾರಿ ರತ್ನಗಳನ್ನು ಧರಿಸುವ ಅಗತ್ಯವಿಲ್ಲ!

By kannadanewsnow0731/05/2024 11:40 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಬಿಳಿ ಎಕ್ಕದ ಗಿಡ ರೂಟ್ ಉಪಾಯವನ್ನು ಯಾವ ರೀತಿ ಮಾಡುವುದು. ಮತ್ತು ಏನೇನು ಸಾಮಗ್ರಿಗಳು ಬೇಕು. ಯಾವ ಒಂದು ಸಮಯದಲ್ಲಿ ಮಾಡಬಾರದು. ಯಾವ ದಿನ ಮಾಡಬೇಕು. ಎಂಬ ಎಲ್ಲ ವಿಷಯವನ್ನು.
ಪ್ರಿಯ ವೀಕ್ಷಕರೆ ಬಿಳಿ ಎಕ್ಕದ ಗಿಡ ಸಾಕ್ಷಾತ್ ದೇವತಾ ಸ್ವರೂಪವನ್ನು ಹೊಂದಿದೆ. ಎಂಬುದನ್ನು ಹೇಳಬಹುದು. ಬಿಳಿ ಎಕ್ಕದ ಗಿಡದಲ್ಲಿ ಸದಾ ದೇವರು ಅಥವಾ ದೇವತೆಗಳು ಇರುತ್ತಾರೆ. ಅನ್ನುವಂತಹ ಒಂದು ನಂಬಿಕೆ ಇದೆ. ತಂತ್ರ ಜ್ಯೋತಿಷ್ಯಗಳಿಗೆ ಇದನ್ನು ಬಳಸುತ್ತಾರೆ. ತಂತ್ರ ಮಂತ್ರ ಜ್ಯೋತಿಷ್ಯಗಳಿಗೆ ಯಥೇಚ್ಛವಾಗಿ ಎಕ್ಕದ ಗಿಡದ ಬೇರು ಅಥವಾ ಕಡ್ಡಿ ಬಳಸುತ್ತಾರೆ. ಈ ಬೇರು ಸಾಕ್ಷಾತ್ ಗಣಪತಿ ಎಂದೇ ಹೇಳಬಹುದು.

ಈ ಗಿಡದ ಗೊಂಬೆ ಅಥವಾ ಬೇರೆ ಸಾಕ್ಷಾತ್ ಗಣಪತಿಗೆ ಸಮಾನ ಎಂದೆ ಹೇಳಬಹುದು. ಪುಷ್ಯ ನಕ್ಷತ್ರ ಭಾನುವಾರ ಮಾಡುವಂತದು. ಪುಷ್ಯಮಿ ಅಥವಾ ಪುಷ್ಯ ನಕ್ಷತ್ರ ಬಂದರೆ ಭಾನುವಾರದ ವಿಶೇಷವಾದ ಶಕ್ತಿಯನ್ನು ಹೊಂದಿದೆ ಎಂಬುದನ್ನು ಹೇಳಬಹುದು. ಆ ದಿನ ಮಾಡುವಂತದು. ಪ್ರಗ್ನೆಂಟ್ ಇರುವಂತಹ ನದಿ ಪ್ರಾಂತ್ಯ ಶುಚಿ ಇರುವ ಈ ಉಪಾಯವನ್ನು ಮಾಡಬಾರದು. ಮಲಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಈ ಎಕ್ಕದ ಗಿಡವನ್ನು ತರಬಾರದು.

ಒಳ್ಳೆ ಜಾಗದಲ್ಲಿ ಇರುವಂತಹ ಎಕ್ಕದ ಗಿಡವನ್ನು ನೋಡಿ. ಬೇರು ಅಥವಾ ಕಡ್ಡಿಯನ್ನು ತರಬೇಕು.
ನದಿ ಪ್ರಾಂತ್ಯ ಅಥವಾ ಶುಚಿ ಇರುವ ಹೋರಾಚೆಗೆ ಇರುವ ಸ್ಥಳದಲ್ಲಿ ತರಬೇಕು. ದೂಪ ದೀಪ ಆರಾಧನೆ ಮಾಡಿ ಸಿಹಿ ನೈವೇದ್ಯ ಮಾಡಬೇಕು. ಈ ಒಂದು ಬೇರು ಅಥವಾ ಎಕ್ಕದ ಗಿಡದ ಕೊಂಬೆ ಎಲೆಗೆ ಧೂಪ ದೀಪ ನೈವೇದ್ಯ ಮಾಡಬೇಕು. ಗಿಡದ ಬುಡಕ್ಕೆ ಸ್ವಲ್ಪ ನೀರು ಹಾಕಿ ಪೂಜೆ ಮಾಡಿ. ಪ್ರದಕ್ಷಣ ನಮಸ್ಕಾರ ಮಾಡಬೇಕು. ಮನಸ್ಸಿನಲ್ಲಿ ಬಲವಾದ ಸಂಕಲ್ಪ ಮಾಡಿಕೊಳ್ಳಬೇಕು. ಆ ಪೂಜೆ ಮಾಡಿ ಬಲವಾದ ಸಂಕಲ್ಪ ಮಾಡಿಕೊಂಡು ದೇವಾನುದೇವತೆಗಳು ಎಕ್ಕದ ಗಿಡದಲ್ಲಿ ಇರುತ್ತಾರೆ ಎಂಬ ನಂಬಿಕೆ ಪ್ರತೀತಿ ಇದೆ ಎಂಬುದನ್ನ ಹೇಳಬಹುದು ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸೌಭಾಗ್ಯವಂತರಾಗಿರಲಿ ಅಥವಾ ಕುಟುಂಬದ ಚೆನ್ನಾಗಿರಲಿ. ಮನಃಪೂರ್ವಕವಾಗಿ ಸಂಕಲ್ಪ ಅಥವಾ ಪ್ರಾರ್ಥನೆ ಮಾಡಿಕೊಳ್ಳಿ. ಉತ್ತರ ದಿಕ್ಕಿನಲ್ಲಿರುವ ಗಿಡದ ಬೇರನ್ನೇ ಕಿತ್ತುಕೊಂಡು ಬರಬೇಕು. ಉತ್ತರ ದಿಕ್ಕಿನಲ್ಲಿರುವಂತಹ ಕೊಂಬೆ ಕಿತ್ತುಕೊಂಡು ಬರಬೇಕು. ಉತ್ತರನ ಕಡ್ಡಿಯನ್ನು ತಂದು ದೊಡ್ಡದಾದರೂ ಪರವಾಗಿಲ್ಲ ಸಣ್ಣದಾದರೂ ಪರವಾಗಿಲ್ಲ ಇದಕ್ಕೆ ನಮಸ್ಕಾರ ಮಾಡಿ. ಇಷ್ಟ ದೇವತೆ ಅಥವಾ ಕುಲ ದೇವತೆ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ದೂಪ ದೀಪ ನೀಡಬೇಕು. ಆ ಬೇರಿಗೆ ನಂತರ ಆ ಬೇರನ್ನು ಯಂತ್ರದ ಒಳಗೆ ಇಟ್ಟುಕೊಂಡು ಧರಿಸಬೇಕು.

ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ದೂಪ ದೀಪ ನೀಡಿ ಆ ಬೇರನ್ನು ಯಂತ್ರದ ಒಳಗೆ ಇಟ್ಟುಕೊಂಡು ಧರಿಸಬೇಕು. ಯಾರು ಹೆಂಗಸರು ಧರಿಸುತ್ತಾರೊ ಅವರು ಮನೆಯನ್ನು ರಕ್ಷಣೆ ಮಾಡುತ್ತಾರೆ. ಎಂಬುದನ್ನು ಹೇಳಬಹುದು. ಅವರು ದೀರ್ಘ ಸುಮಂಗಲಿಯಾಗಿರುತ್ತಾರೆ. ಸಂತಾನಕ್ಕೂ ಅನುಕೂಲ ಆಗುತ್ತದೆ. ಮನೆಗೆ ರಕ್ಷಣಾ ಕವಚದಂತೆ ಇರುತ್ತಾರೆ. ಗಂಡು ಮಕ್ಕಳು ಆ ಬೇರು ಇರುವಂತಹ ಯಂತ್ರವನ್ನು ಗಂಡಸರು ಧರಿಸಿದರೆ. ಆಯಸ್ಸು, ವೃದ್ಧಿ ಆಗುತ್ತದೆ. ಮನೆಯಲ್ಲಿ ಸಂತೋಷವಾಗಿರುತ್ತಾರೆ. ಹೊರಗಡೆನು ಸಹ ಅವರಿಗೆ ಬಿಸಿನೆಸ್ ಚೆನ್ನಾಗಿ ಆಗುತ್ತದೆ ಅಭಿವೃದ್ಧಿ ಆಗುತ್ತಾರೆ. ಒಂದು ಮಟ್ಟದ ಸಾಧನೆಯಲ್ಲಿ ಆ ರೂಪದಲ್ಲಿ ಇರುತ್ತಾರೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Wearing the root of this plant will remove all the problems There is no need to wear expensive gems! ಈ ಸಸ್ಯದ ಬೇರನ್ನು ಧರಿಸಿ ಎಲ್ಲಾ ಸಮಸ್ಸೇಗಳು ದೂರವಾಗುತ್ತವೆ ದುಬಾರಿ ರತ್ನಗಳನ್ನು ಧರಿಸುವ ಅಗತ್ಯವಿಲ್ಲ!
Share. Facebook Twitter LinkedIn WhatsApp Email

Related Posts

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM2 Mins Read

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM2 Mins Read

ಯುದ್ಧದ ಭೀತಿ: ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರ ನೆರವಿಗೆ ಧಾವಿಸಿದ ಸರ್ಕಾರ, ಹೆಲ್ಪ್‌ಲೈನ್ ಆರಂಭ

14/03/2026 4:25 PM1 Min Read
Recent News

BREAKING : 92,000 ಟನ್ LPG ಹೊತ್ತ ಭಾರತದ ‘ಶಿವಾಲಿಕ್’, ‘ನಂದಾ ದೇವಿ’ ಹಡಗುಗಳು ಸುರಕ್ಷಿತವಾಗಿ ‘ಹಾರ್ಮುಜ್ ಜಲಸಂಧಿ’ ದಾಟಿವೆ ; ಕೇಂದ್ರ ಸರ್ಕಾರ

14/03/2026 4:59 PM

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM

BREAKING : ‘LPG ಪೂರೈಕೆ ಇನ್ನೂ ಕಳವಳಕಾರಿ, ಆದ್ರೆ ಚಿಲ್ಲರೆ ಅಂಗಡಿಗಳಲ್ಲಿ ಯಾವುದೇ ಕೊರತೆ ಇಲ್ಲ’ : ಕೇಂದ್ರ ಸರ್ಕಾರ

14/03/2026 4:44 PM

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM
State News
KARNATAKA

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

By kannadanewsnow0914/03/2026 4:50 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ಪಟ್ಟಣದ ಇತಿಹಾಸಪ್ರಸಿದ್ಧ ಶ್ರೀರಂಗನಾಥ ದೇವಸ್ಥಾನದ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ 30ರಂದು ಅತ್ಯಂತ…

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM

ಯುದ್ಧದ ಭೀತಿ: ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರ ನೆರವಿಗೆ ಧಾವಿಸಿದ ಸರ್ಕಾರ, ಹೆಲ್ಪ್‌ಲೈನ್ ಆರಂಭ

14/03/2026 4:25 PM

150ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ‘ಛಾಯಾ ಮಾನಸ’ ಸೊಪ್ಪು

14/03/2026 4:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.