ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅನೇಕ ಜನರಿಗೆ ಉದ್ಯೋಗದಲ್ಲಿ ಸಮಸ್ಯೆಗಳು ಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಉದ್ಯೋಗದ ಸಮಸ್ಯೆಗಳನ್ನ ನೀವು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಿಷ್ಟ್ಟು ಪರಿಹಾರಗಳನ್ನ ನೀವು ಅನುಸರಿಸಲೇಬೇಕು. ಆ ಪರಿಹಾರ ಯಾವುದು ಉದ್ಯೋಗ ಸ್ಥಿರವಾಗಿರಬೇಕು ಎಂದರೆ ಏನೆಲ್ಲಾ ಕ್ರಮವನ್ನು ವಹಿಸಬೇಕು ಎಂಬುದನ್ನ ತಿಳಿಯೋಣ.
ಉದ್ಯೋಗ ಸ್ಥಿರವಾಗಿರಬೇಕು ಎಂದರೆ ಗಂಧರ್ವ ಹೋಮವನ್ನು ಮಾಡಿಸಬೇಕು. ಗಂಧರ್ವ ಹೋಮ, ಗಂಧರ್ವ ಮಂತ್ರ ಜಪ ಇಲ್ಲವೇ, ಗಂಧರ್ವ ತಾಯತ ವನ್ನಾದರೂ ಕೂಡ ನೀವು ಧರಿಸಬಹುದಾಗಿದೆ. ಗಂಧರ್ವ ಹೋಮ ಮತ್ತು ಗಂಧರ್ವ ಮಂತ್ರಕ್ಕೆ ಅದರದೇ ಆದ ನೀತಿ ನಿಯಮಗಳು ಅದರ ಆಧಾರದ ಮೇಲೆ ನಿಮ್ಮ ಉದ್ಯೋಗ ಸ್ಥಿರವಾಗಿರಬೇಕು ಎಂದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು ಎಂಬುದನ್ನು ಸೂಚಿಸಲಾಗಿದೆ.
ಒಂದು ತಾಯತ ಅದು ಗಂಧರ್ವ ಯಂತ್ರ ಅದರ ಒಳಗೆ ನೀವು ಒಂದು ತಾಮ್ರದ ತಗಡನ್ನಾ ತೆಗೆದುಕೊಂಡು ಅದರಲ್ಲಿ ಜಪ ಮಾಡುವಂತಹ ಮಂತ್ರವನ್ನ ಬರೆದು ಅದರ ಒಳಗೆ ಕುಂಕುಮವನ್ನು ಹಾಕಿ ನೀವು ಪೂಜೆಯನ್ನ ಮಾಡಿದ ನಂತರ ಆ ತಾಮ್ರದ ತಗಡನ್ನ ಆ ತಾಯತದ ಒಳಗೆ ಹಾಕಬೇಕು. ಅದನ್ನ ನೀವು ಧರಿಸುವುದರಿಂದ ಉದ್ಯೋಗದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗಿ ಉದ್ಯೋಗ ಎಂಬುದು ಸ್ಥಿರವಾಗುತ್ತದೆ. ಈ ಗಂಧರ್ವ ಯಂತ್ರವನ್ನು ನಿಮ್ಮ ಕತ್ತಿಗೆ ಅಥವಾ ಸೊಂಟಕ್ಕೆ ಇಲ್ಲವೇ ತೋಳಿಗಾದರೂ ಕಟ್ಟಿಕೊಳ್ಳಬಹುದು. ಈ ರೀತಿಯ ಪರಿಹಾರವನ್ನು ಮಾಡುವುದರಿಂದ ಶೀಘ್ರವಾಗಿ ಉದ್ಯೋಗ ದೊರೆಯುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಚಂಡಿಕಾ ಪಾರಾಯಣವನ್ನ ಕೂಡ ಮಾಡಿಸುವುದರಿಂದ ತುಂಬಾ ಒಳಿತಾಗುತ್ತದೆ. ಚಂಡಿಕಾ ಪಾರಾಯಣದ ಮಂತ್ರ ಇದೆ ಆ ಮಂತ್ರವನ್ನ ಕೂಡ ನೀವು ಪಟನೆ ಮಾಡುವುದರಿಂದ ನಿಮ್ಮ ಉದ್ಯೋಗದಲ್ಲಿರುವ ರೀತಿಯ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬಹುದಾಗಿದೆ ಮತ್ತು ನಿಮ್ಮ ಉದ್ಯೋಗ ಯಾವಾಗಲೂ ಸ್ಥಿರವಾಗಿರುತ್ತದೆ. ಉದ್ಯೋಗದಲ್ಲಿ ಶತ್ರುಗಳಿಂದ ತೊಂದರೆ ಆಗಿರಬಹುದು ಅಥವಾ ಯಾವುದೇ ರೀತಿಯ ಕಿರಿಕಿರಿ ಒತ್ತಡಗಳು ಏನೇ ಸಮಸ್ಯೆಗಳು ಉದ್ಯೋಗದಲ್ಲಿ ಇದ್ದರೂ ಕೂಡ ಈ ಎರಡು ಪರಿಹಾರವನ್ನ ನೀವು ಮಾಡಿಕೊಳ್ಳಲೇಬೇಕು. ಈ ಪರಿಹಾರವನ್ನ ಮಾಡುವುದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಉತ್ತಮ ಉದ್ಯೋಗ ದೊರೆಯುತ್ತದೆ.
ಉದ್ಯೋಗದಲ್ಲಿರುವ ಮನಸ್ತಾಪ ಆಗಿರಬಹುದು ಉದ್ಯೋಗದಲ್ಲಿರುವಂತ ತೊಂದರೆ ಆಗಿರಬಹುದು, ನೀವು ಗಂಧರ್ವ ಹೋಮ ಹವನಗಳ ಬಗ್ಗೆ ಗೊತ್ತಿರುವಂಥವರ ಬಳಿ ಹೋಗಿ ಗಂಧರ್ವ ಯಂತ್ರವನ್ನು ತಯಾರಿ ಮಾಡಿಕೊಂಡು ಧರಿಸುವುದರಿಂದ ನಿಮ್ಮ ಉದ್ಯೋಗ ಖಂಡಿತ ಸಿದ್ಧಿಯಾಗುತ್ತದೆ ಮತ್ತು ಉದ್ಯೋಗದಲ್ಲಿ ಇರುವಂತಹ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ. ನೀವು ಈ ಕೆಲಸವನ್ನ ಖಂಡಿತವಾಗಿ ಮಾಡಿ ನಿಮ್ಮ ಉದ್ಯೋಗದಲ್ಲಿರುವ ಸಮಸ್ಯೆಗಳು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559