ನವದೆಹಲಿ: ಗುಜರಾತ್ನ ರಾಜ್ಕೋಟ್ ನಗರದ ಆಟದ ವಲಯದಲ್ಲಿ ಶನಿವಾರ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಮಕ್ಕಳು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಟಿಆರ್ಪಿ ಗೇಮ್ ಜೋನ್ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಠಾಣೆ ಅಧಿಕಾರಿ ಆರ್.ಎ.ಜೋಬನ್, ನಿಖರವಾದ ಸಾವಿನ ಸಂಖ್ಯೆಯ ಬಗ್ಗೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ… ನಾವು ಎರಡೂ ಕಡೆಯಿಂದ ಶವಗಳನ್ನು ಕೆಳಗಿಳಿಸುತ್ತಿದ್ದೇವೆ… ಶೋಧ ಕಾರ್ಯಾಚರಣೆ ಮುಂದುವರೆದಿದೆ ಅಂಥ ಹೇಳಿದ್ದಾರೆ.
#WATCH Rajkot, Gujarat: On fire incident at TRP game zone, Fire Station Officer RA Joban says, " We cannot say anything about the exact number… We are bringing down bodies from both sides… The search operation is underway…" pic.twitter.com/SRdFAzlfCn
— ANI (@ANI) May 25, 2024