ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಗುಜರಾತ್ ರಾಜ್ಯದಲ್ಲಿ ಭೂಕಂಪ ಸಂಭವಿಸಿದ್ದು, ಮಧ್ಯಾಹ್ನ 3:18ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.4ರಷ್ಟಿತ್ತು ಎಂದು ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಸೌರಾಷ್ಟ್ರದ ತಲಾಲಾದಿಂದ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿದೆ.
ಅಲ್ಪಾವಧಿಗೆ ಭೂಮಿ ಕಂಪಿಸಿದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಏಕಾಏಕಿ ಭೂಮಿ ಕಂಪಿಸಿದ ಕಾರಣ ಜನ ಗಾಬರಿಯಾದರು.
An earthquake of magnitude 3.4 on the Richter scale struck 12 km north-northeast of Talala in Saurashtra at 1518 hours today: Gujarat State Disaster Management Authority
— ANI (@ANI) May 8, 2024
BREAKING: ವಿವಾದಾತ್ಮಕ ‘X’ ಪೋಸ್ಟ್: ‘ಕರ್ನಾಟಕ ಪೊಲೀಸ’ರಿಂದ ‘ಜೆ.ಪಿ ನಡ್ಡಾ, ಅಮಿತ್ ಮಾಳವೀಯ’ಗೆ ಸಮನ್ಸ್ ಜಾರಿ
ನಗದು ಸಾಲ ವಿತರಣಾ ಮಿತಿ 20,000 ರೂಪಾಯಿ ಮೀರದಂತೆ ‘NBFC’ಗಳಿಗೆ ‘RBI’ ಸೂಚನೆ : ವರದಿ