ಬೆಂಗಳೂರು: ನಗರದಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವಂತ ನಿವಾಸದ ಗೋಡೆಯ ಮೇಲೆಯೇ ದೇಶ ವಿರೋಧಿ ಬರಹ ಬರೆದಿರೋದಾಗಿ ತಿಳಿದು ಬಂದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಂಡಾಪುರದಲ್ಲಿ ಪೊಲೀಸ್ ಪೇದೆ ಮುನಿರಾಜು ಎಂಬುವರ ಮನೆಯ ಗೋಡೆಯ ಮೇಲೆ ದೇಶ ವಿರೋಧಿ ಬರಹವನ್ನು ಬರೆದಿರೋದಾಗಿ ಹೇಳಲಾಗುತ್ತಿದೆ.
ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವಂತ ಮುನಿರಾಜು ಮನೆಯ ಗೋಡೆಯ ಮೇಲೆಯೇ ದೇಶ ವಿರೋಧಿ ಬರಹ ಬರೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
BIG UPDATE: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್: ಸಂತ್ರಸ್ತ ಮಹಿಳೆ ಸರಿಯಿಲ್ಲ- ಸಂಬಂಧಿಕರ ಗಂಭೀರ ಆರೋಪ
ದ್ವಿತೀಯ PUC ಪರೀಕ್ಷೆ-2: ಮೊದಲ ದಿನ 25,790 ವಿದ್ಯಾರ್ಥಿಗಳು ಹಾಜರ್, 4609 ಗೈರು | Karnataka 2nd PUC Exam-2