ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತೆಲಂಗಾಣದ ಹೈದರಾಬಾದ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್, ಸಂಘವು ಮೊದಲಿನಿಂದಲೂ ಸಂವಿಧಾನದ ಪ್ರಕಾರ ಎಲ್ಲಾ ಮೀಸಲಾತಿಗಳನ್ನ ಬೆಂಬಲಿಸುತ್ತಿದೆ. ಆದ್ರೆ, ಕೆಲವರು ಸುಳ್ಳು ವೀಡಿಯೊಗಳನ್ನ ಪ್ರಸಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಅಗತ್ಯವಿದ್ದಾಗ ಮೀಸಲಾತಿಯನ್ನ ಹೆಚ್ಚಿಸಬೇಕು ಎಂದು ಸಂಘ ಅಭಿಪ್ರಾಯಪಟ್ಟಿದೆ ಎಂದು ಮೋಹನ್ ಭಾಗವತ್ ಹೇಳಿದರು. ಕೆಲವು ಗುಂಪುಗಳಿಗೆ ನೀಡಲಾಗುವ ಮೀಸಲಾತಿಯನ್ನ ಸಂಘ ಪರಿವಾರ ಎಂದಿಗೂ ವಿರೋಧಿಸಲಿಲ್ಲ.
ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಮೋಹನ್ ಭಾಗವತ್ ಕಳೆದ ವರ್ಷ ನಾಗ್ಪುರದಲ್ಲಿ ಹೇಳಿದ್ದರು. ಅಗೋಚರವಾಗಿದ್ದರೂ ಸಮಾಜದಲ್ಲಿ ತಾರತಮ್ಯವಿದೆ.
ಮೀಸಲಾತಿ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರದ ಹಿನ್ನೆಲೆಯಲ್ಲಿ ಭಾಗವತ್ ಅವರ ಹೇಳಿಕೆ ಬಂದಿದೆ.
Pm Kisan : ರೈತರೇ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ.? ಈಗಲೇ ಚೆಕ್ ಮಾಡಿ, ಹಣ ಬಿಡುಗಡೆ ಯಾವಾಗ ಗೊತ್ತಾ.?
ಸಿಎಂ ಸಿದ್ದರಾಮಯ್ಯ ಅವರದ್ದು ಕೇವಲ ಸುಳ್ಳು ಮಾತು, ಎರಡು ನಾಲಿಗೆಯ ಮುಖ್ಯಮಂತ್ರಿ- ಆರ್.ಅಶೋಕ್ ಕಿಡಿ
ಮಹಿಳೆಯರೇ ಎಚ್ಚರ ; ಸ್ಪಾನಲ್ಲಿ ‘ಫೇಶಿಯಲ್’ ಮಾಡಿಸಿಕೊಂಡ ಮೂವರಿಗೆ ‘HIV ಪಾಸಿಟಿವ್’, ಏನಿದು ವ್ಯಾಂಪೈರ್ ಫೇಶಿಯಲ್.?