ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ದಿನ ಗಂಡ ಹೆಂಡತಿಯಲ್ಲಿ ಕಲಹ ಜಗಳಗಳು ಮನಸ್ತಾಪಗಳು ಒಬ್ಬರ ಮುಖವನ್ನು ಒಬ್ಬರು ನೋಡಲಿಕ್ಕೆ ಆಗದ ರೀತಿಯಲ್ಲಿ ಜಗಳಗಳು ಗಂಡ ಬೇರೆಯವರ ಸಹವಾಸವನ್ನು ಮಾಡುತ್ತಾ ಇರುತ್ತಾನೆ. ಆಗಿನಿಂದ ಹೆಂಡತಿಯು ಮಾನಸಿಕವಾಗಿ ತೊಂದರೆ ಕ್ಷಮನ ಪದೇ ಪದೇ ಜಗಳಗಳು ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪಗಳು ಕಲಹಗಳು ಈ ರೀತಿ ಯಾವುದರಿಂದ ಮಾನಸಿಕವಾಗಿ ದೈಹಿಕವಾಗಿ ಕುಗ್ಗುತ್ತಾ ಇರುತ್ತಾರೆ. ಹೆಣ್ಣು ಮಕ್ಕಳು ಆದ್ದರಿಂದ ಇದಕ್ಕೆಲ್ಲ ರಾಮಬಾಣವಾದ ಪರಿಹಾರವನ್ನು ಮಾಡಿದರೆ ಇವೆಲ್ಲವೂ ಸರಿಯಾಗಿ ಆಗುತ್ತದೆ. ಗಂಡ ಹೆಂಡತಿ ಬಾಂಧವ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧನೆ ಮಾಡಬಹುದು ಎಂಬ ಗಾದೆ ಇದೆ
ಸಂಸಾರದಲ್ಲಿ ಸತಿ ಪತಿಯರು ಅನ್ನೋನ್ಯವಾಗಿ ಇದ್ದರೆ ಮಾತ್ರ ಆ ಕುಟುಂಬ ಬಹಳ ಒಳ್ಳೆಯ ದಾರಿಯಲ್ಲಿ ಸಾಗುವುದಕ್ಕೆ ಸಹಕಾರಿಯಾಗುತ್ತದೆ. ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬರುತ್ತದೆ ಎಂದರೆ ವಿನಾಕಾರಣ ಯಾವುದೇ ತಪ್ಪು ಇರುವುದಿಲ್ಲ ಸತಿ ಪತಿಯರಲ್ಲಿ ಇಲ್ಲದೇ ಇದ್ದರೂ ಯಾವುದೋ ಒಂದು ಕಾರಣಕ್ಕೆ ಜಗಳಗಳು ಬಂದು ಗಂಡ ಹೆಂಡತಿ ಬೇರೆ ಆಗುವ ಸಂದರ್ಭ ಬರುತ್ತದ. ಇಂತಹ ಸಂದರ್ಭಗಳು ಬಹಳ ಕುಟುಂಬಗಳಲ್ಲಿ ಈಗ ಕೆಟ್ಟ ರೀತಿಯಲ್ಲಿ ಸಾಗುತ್ತಿದೆ. ಇಂತಹ ಪರಿಸ್ಥಿತಿಗಳು ಬರಬಾರದು ಹಾಗೂ ಗಂಡ ಹೆಂಡತಿಯ ಮಧ್ಯೆ ಜಗಳ ಆಗಬಾರದು ಎಂದರೆ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಗೆ ತುಂಬಾನೇ ಒಳ್ಳೆಯದಾಗುತ್ತದೆ ನಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತವೆ ಧನಾತ್ಮಕ ಶಕ್ತಿಗಳ ಪ್ರವೇಶವಾಗುತ್ತವೆ ನಿಮ್ಮ ಮನೆಯಲ್ಲಿ ಕಾರಣವಿಲ್ಲದೆ ಸುಮ್ಮನೆ ಜಗಳಗಳು ಗಲಾಟೆ ಆಗುತ್ತಾ ಇದ್ದರೆ ಎಲ್ಲವೂ ಕಡಿಮೆಯಾಗುತ್ತದೆ. ಅದಕ್ಕಾಗಿ ಈ ತಂತ್ರವನ್ನು ಮಾಡಿ ಅದರ ಪ್ರಯೋಜನವನ್ನು ಪಡೆದುಕೊಳ್ಳಿರಿ ಆ ಮಂತ್ರ ಯಾವುದೆಂದರೆ ಇದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ಗಂಡ ಹೆಂಡತಿಯ ಕಲಹ ಎಂದು ಬರೆದುಕೊಳ್ಳಬೇಕು. ಇದನ್ನ ನೀವು ಶುಕ್ರವಾರದಂದು ಈ ಮಂತ್ರವನ್ನು ಹೇಳಬೇಕಾಗುತ್ತದೆ.
ಪತಿ ವರ್ಷಂ ಪತಿ ವರ್ಷಂ ಕುರು ಕುರು ಸ್ವಾಹ ಇದನ್ನು ಪತ್ನಿಯ ಬರೆಯಬೇಕು ಪತಿಯು ಮಂತ್ರವನ್ನು ಬರೆಯುವುದಾದರೆ ಪತ್ನಿ ವರ್ಷಂ ಪತ್ನಿ ವರ್ಷಂ ಕುರು ಕುರು ಸ್ವಾಹ ಇದನ್ನು ಪತ್ನಿಯು ಬರೆಯಬೇಕು. ಈ ರೀತಿಯಾಗಿ ಮಂತ್ರವನ್ನು ಶುಕ್ರವಾರದ ದಿನದಂದೇ ಬರೆಯಬೇಕು. ಗೌರವ ದಿನದಂದು ಬರೆದರೆ ತುಂಬಾ ಒಳ್ಳೆಯದು ಶುಕ್ರವಾರದ ದಿನ ಬಿಟ್ಟು ಬೇರೆಯ ದಿನದಂದು ಈ ಮಂತ್ರವನ್ನು ಬರೆಯಬಾರದು. 11 ಬಾರಿ ಈ ಮಂತ್ರವನ್ನು ಬರೆದು ಪಠಿಸಿದರೆ ಸಾಕು ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ನಿಮ್ಮ ಜೀವನದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಖಂಡಿತವಾಗಿಯೂ ಬದಲಾವಣೆಯಾಗುತ್ತದೆ
ಹಾಗೆ ಖಂಡಿತವಾಗಿ ಅನುಕೂಲವಾಗುತ್ತದೆ ಯಾವುದೇ ಜೀವನದಲ್ಲಿ ಬರುವುದಿಲ್ಲ. ಈ ಒಂದು ಪರಿಹಾರವನ್ನು ನೀವು ಮಾಡುತ್ತಿದ್ದರೆ ಖಂಡಿತವಾಗಿಯೂ ನೀವು ಹೇಳಿದ ಮಾತನ್ನು ನಿಮ್ಮ ಗಂಡ ಕೇಳಿಯೇ ಕೇಳುತ್ತಾರೆ ಆದ್ದರಿಂದ ಈ ಒಂದು ಸರಳವಾದ ಚಿಕ್ಕದಾದ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಯಾವಾಗಲೂ ಕಂಡಿರದ ರೀತಿಯ ಬದಲಾವಣೆಯನ್ನು ನೀವು ಕಾಣಬಹುದು. ಹಾಗೆಯೇ ನಿಮ್ಮ ದಾಂಪತ್ಯ ಜೀವನವನ್ನು ಉತ್ತಮಯವಾಗಿ ಸಂತೋಷದಿಂದ ಒಳ್ಳೆಯ ರೀತಿಯಲ್ಲಿ ಇರುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559