ನವದೆಹಲಿ : ದೆಹಲಿಯ ಭಾರತ್ ಮಂಟಪದಲ್ಲಿ ನಡೆದ 2550 ನೇ ಭಗವಾನ್ ಮಹಾವೀರ್ ನಿರ್ವಾಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಅನಾವರಣಗೊಳಿಸುವ ಮೂಲಕ ಮಹಾವೀರ ಜಯಂತಿಯ ಶುಭ ಕೋರಿದ್ದಾರೆ.
ಇಂದು ನಡೆದ ಈ ಕಾರ್ಯಕ್ರಮವು ಜೈನ ಧರ್ಮದ ಪೂಜ್ಯ ವ್ಯಕ್ತಿ ಭಗವಾನ್ ಮಹಾವೀರ್ ಅವರ ಬೋಧನೆಗಳು ಮತ್ತು ಪರಂಪರೆಯನ್ನು ಆಚರಿಸಿತು. ಸ್ಮರಣಾರ್ಥ ಅಂಚೆ ಚೀಟಿ, ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ.
#WATCH | Delhi: Prime Minister Narendra Modi releases a commemorative stamp and coin at the inauguration of the 2550th Bhagwan Mahaveer Nirvan Mahotsav, on the occasion of Mahaveer Jayanti at Bharat Mandapam. pic.twitter.com/8NwZcIjjam
— ANI (@ANI) April 21, 2024