Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

08/03/2026 7:58 AM

ಟೆಹ್ರಾನ್ ತೈಲ ಡಿಪೋ ಮೇಲೆ ಇಸ್ರೇಲ್ ಅಟ್ಟಹಾಸ: ಬೆಂಕಿಯ ಕೆನ್ನಾಲಿಗೆಯ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ‘ಬಾಂಬ್‌ಶೆಲ್’ ಹೇಳಿಕೆ ಏನು?

08/03/2026 7:45 AM

ದುಬೈನಲ್ಲಿ ಆಹಾರ ಕ್ಷಾಮದ ಭೀತಿ: ‘ಬರೀ 8 ದಿನಕ್ಕಾಗುವಷ್ಟು ಮಾತ್ರ ಅನ್ನವಿದೆ!’ – ಇರಾನ್ ಯುದ್ಧದ ನಡುವೆ ಯುಎಇ ನೀಡಿದ ಆಘಾತಕಾರಿ ಎಚ್ಚರಿಕೆ!

08/03/2026 7:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಅಮೇಥಿ ಲೋಕಸಭಾ ಕ್ಷೇತ್ರದಿಂದ ರಾಹುಲ್‌ ಗಾಂಧಿ ಮತ್ತೆ ಕಣಕ್ಕೆ!
INDIA

BIGG NEWS: ಅಮೇಥಿ ಲೋಕಸಭಾ ಕ್ಷೇತ್ರದಿಂದ ರಾಹುಲ್‌ ಗಾಂಧಿ ಮತ್ತೆ ಕಣಕ್ಕೆ!

By kannadanewsnow0717/04/2024 10:29 AM

ನವದೆಹಲಿ: ಪಕ್ಷ ನನ್ನಿಂದ ಏನು ಕೇಳುತ್ತದೆಯೋ ಅದನ್ನು ಮಾಡುತ್ತೇನೆ ಅಂತ ರಾಹುಲ್ ಗಾಂಧಿ ಹೇಳಿದ್ದು, ಈ ಮೂಲಕ ಅವರು ಅಮೇಥಿ ಲೋಕಸಭೆಯಿಂದ ಅವರು ಸ್ಪರ್ಧೆ ಮಾಡುವ ಸುಳಿವು ಬಿಟ್ಟುಕೊಂಡಿದ್ದಾರೆ.  ಈಗಾಗಲೇ ರಾಹುಲ್‌ ಗಾಂಧಿಯವರು ವಯನಾಡಿನಿಂಧ ಲೋಕಸಭೆಗೆ ಎರಡನೇ ಬಾರಿ ಆಯ್ಕೆಯಾಗುವ ಸಲುವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಸಿಇಸಿ ಮತ್ತು ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಏನು ಮಾಡಲು ಕೇಳುತ್ತಾರೋ ಅದನ್ನು ನಾನು ಮಾಡುತ್ತೇನೆ… ಅಂತಹ ನಿರ್ಧಾರಗಳನ್ನು ನಮ್ಮ ಸಿಇಸಿಯಲ್ಲಿ ತೆಗೆದುಕೊಳ್ಳಲಾಗುತ್ತದೆ ಅಂತ ಹೇಳಿದ್ದರು. ರಾಹುಲ್ ಗಾಂಧಿ 2004 ರಿಂದ ಸತತ ಮೂರು ಬಾರಿ ಅಮೇಥಿ ಸ್ಥಾನವನ್ನು ಗೆದ್ದಿದ್ದರು . ಆದಾಗ್ಯೂ, ಕೇಂದ್ರ ಸಚಿವೆ ಇರಾನಿ 2019 ರಲ್ಲಿ 55,000 ಮತಗಳಿಂದ ಈ ಸ್ಥಾನವನ್ನು ಗೆಲುವ ಕಂಡರು.

BIGG NEWS: Rahul Gandhi to contest again from Amethi Lok Sabha constituency BIGG NEWS: ಅಮೇಥಿ ಲೋಕಸಭಾ ಕ್ಷೇತ್ರದಿಂದ ರಾಹುಲ್‌ ಗಾಂಧಿ ಮತ್ತೆ ಕಣಕ್ಕೆ!
Share. Facebook Twitter LinkedIn WhatsApp Email

Related Posts

ಟೆಹ್ರಾನ್ ತೈಲ ಡಿಪೋ ಮೇಲೆ ಇಸ್ರೇಲ್ ಅಟ್ಟಹಾಸ: ಬೆಂಕಿಯ ಕೆನ್ನಾಲಿಗೆಯ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ‘ಬಾಂಬ್‌ಶೆಲ್’ ಹೇಳಿಕೆ ಏನು?

08/03/2026 7:45 AM1 Min Read

ದುಬೈನಲ್ಲಿ ಆಹಾರ ಕ್ಷಾಮದ ಭೀತಿ: ‘ಬರೀ 8 ದಿನಕ್ಕಾಗುವಷ್ಟು ಮಾತ್ರ ಅನ್ನವಿದೆ!’ – ಇರಾನ್ ಯುದ್ಧದ ನಡುವೆ ಯುಎಇ ನೀಡಿದ ಆಘಾತಕಾರಿ ಎಚ್ಚರಿಕೆ!

08/03/2026 7:36 AM1 Min Read

​ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ 52,000ಕ್ಕೂ ಹೆಚ್ಚು ಜನರ ಸುರಕ್ಷಿತ ವಾಪಸಾತಿ: ಕೇಂದ್ರ ವಿದೇಶಾಂಗ ಇಲಾಖೆಯಿಂದ ಬಿಗ್ ಅಪ್‌ಡೇಟ್!

08/03/2026 7:21 AM1 Min Read
Recent News

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

08/03/2026 7:58 AM

ಟೆಹ್ರಾನ್ ತೈಲ ಡಿಪೋ ಮೇಲೆ ಇಸ್ರೇಲ್ ಅಟ್ಟಹಾಸ: ಬೆಂಕಿಯ ಕೆನ್ನಾಲಿಗೆಯ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ‘ಬಾಂಬ್‌ಶೆಲ್’ ಹೇಳಿಕೆ ಏನು?

08/03/2026 7:45 AM

ದುಬೈನಲ್ಲಿ ಆಹಾರ ಕ್ಷಾಮದ ಭೀತಿ: ‘ಬರೀ 8 ದಿನಕ್ಕಾಗುವಷ್ಟು ಮಾತ್ರ ಅನ್ನವಿದೆ!’ – ಇರಾನ್ ಯುದ್ಧದ ನಡುವೆ ಯುಎಇ ನೀಡಿದ ಆಘಾತಕಾರಿ ಎಚ್ಚರಿಕೆ!

08/03/2026 7:36 AM

​ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ 52,000ಕ್ಕೂ ಹೆಚ್ಚು ಜನರ ಸುರಕ್ಷಿತ ವಾಪಸಾತಿ: ಕೇಂದ್ರ ವಿದೇಶಾಂಗ ಇಲಾಖೆಯಿಂದ ಬಿಗ್ ಅಪ್‌ಡೇಟ್!

08/03/2026 7:21 AM
State News
KARNATAKA

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

By kannadanewsnow0508/03/2026 7:58 AM KARNATAKA 1 Min Read

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ…

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

08/03/2026 6:19 AM

ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್

08/03/2026 5:36 AM

ಬೆಂಗಳೂರಿನ ಸರ್ವಜ್ಞನಗರದ ‘ಸ್ವಚ್ಛತಾ ಯೋಧರಿಗೆ’ ಗೌರವ: ನಾಳೆ ಪೌರಕಾರ್ಮಿಕರಿಗೆ ವಿಶೇಷ ಅಭಿನಂದನಾ ಸಮಾರಂಭ

07/03/2026 11:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.