ನವದೆಹಲಿ: ದೆಹಲಿ ಅಬಕಾರಿ ನೀತಿ 2021-22ಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಆರ್ಎಸ್ ನಾಯಕಿ ಕೆ ಕವಿತಾ ಅವರನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ 15 ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ.
Excise scam: Delhi court sends BRS leader K Kavitha to CBI custody till April 15
— Press Trust of India (@PTI_News) April 12, 2024
ಆದಾಗ್ಯೂ, ಅಪರಾಧ ತನಿಖಾ ಸಂಸ್ಥೆ ಬಿಆರ್ಎಸ್ ನಾಯಕಿಯನ್ನ ಐದು ದಿನಗಳ ಕಸ್ಟಡಿಗೆ ಕೋರಿತ್ತು.
ಐದು ದಿನಗಳ ಸುದೀರ್ಘ ಕಸ್ಟಡಿಗೆ ಕಾರಣವೇನೆಂದು ಪ್ರತಿಕ್ರಿಯಿಸಿದ ಸಿಬಿಐ, ಬಿಆರ್ಎಸ್ ನಾಯಕಿ ಕೆ.ಕವಿತಾ ಅವರಿಗೆ ತಿಳಿದಿರುವ ಸಂಗತಿಗಳನ್ನ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆಯೂ ನೋಟಿಸ್ ನೀಡಿದ್ದರೂ ಅವರು ತನಿಖೆಗೆ ಹಾಜರಾಗಿರಲಿಲ್ಲ. ಆದ್ದರಿಂದ ಪಿತೂರಿಯನ್ನ ಬಯಲಿಗೆಳೆಯಲು ನಮಗೆ 5 ದಿನಗಳ ಕಸ್ಟಡಿ ಕಸ್ಟಡಿ ಅಗತ್ಯವಿದೆ ಎಂದು ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ.
ರಾಮನಗರ, ದಾವಣಗೆರೆಯಲ್ಲಿ ಚುನಾವಣಾ ಅಧಿಕಾರಿಗಳ ಭರ್ಜರಿ ಕಾರ್ಯಚರಣೆ : 22 ಕೋಟಿ ಮೌಲ್ಯದ ಚಿನ್ನ, ವಜ್ರ ಜಪ್ತಿ
BREAKING : ಪ್ಯಾರಿಸ್ ಒಲಿಂಪಿಕ್ಸ್ ಭಾರತ ತಂಡದ ‘ಚೆಫ್-ಡಿ-ಮಿಷನ್’ ಹುದ್ದೆಗೆ ‘ಮೇರಿ ಕೋಮ್’ ರಾಜೀನಾಮೆ