ನವದೆಹಲಿ: ಸೀಮಾ ಹೈದರ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಾಗ್ವಾದದ ನಂತರ ಸೀಮಾ ಅವರ ಪತಿ ಸಚಿನ್ ಸೀಮಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವೀಡಿಯೊ ಮತ್ತು ಸೀಮಾ ಅವರ ಮುಖದ ಮೇಲಿನ ಗಾಯದ ಗುರುತುಗಳು ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದು ವೈರಲ್ ಆಗಿದೆ. ಬಲಬಾಗದ ಕಣ್ಣಿನ ಕೆಳಬಾಗ ಊದಿಕೊಂಡಿದೆ. ರಕ್ತ ಹೆಪ್ಪುಗಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೀಮಾ ಹೈದರ್ ತನ್ನ ತಾಯ್ನಾಡಾದ ಪಾಕಿಸ್ತಾನದಿಂದ ಪಲಾಯನ ಮಾಡಿ ನೇಪಾಳದ ಮೂಲಕ ಭಾರತಕ್ಕೆ ತಲುಪಿದ ಸುದ್ದಿಯ ನಂತರ ಬೆಳಕಿಗೆ ಬಂದರು.
Seema Haider :
ग्रेटर नोएडा में पाकिस्तानी भाभी को किसने पीटा! गहरे चोट के वीडियो वायरल #seemahaider #GreaterNoida pic.twitter.com/3VacA4dCoH
— Tricity Today (@tricitytoday) April 8, 2024