ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಾಕಿಸ್ತಾನದಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
Earthquake of Magnitude:4.5, Occurred on 06-04-2024, 16:13:08 IST, Lat: 31.71 & Long: 72.27, Depth: 205 Km ,Region: Pakistan for more information Download the BhooKamp App https://t.co/FFfrGb7DZM@KirenRijiju @Ravi_MoES @Dr_Mishra1966 @ndmaindia @Indiametdept pic.twitter.com/5YaMiw22x4
— National Center for Seismology (@NCS_Earthquake) April 6, 2024
IST ಪ್ರಕಾರ, ಭಾರತೀಯ ಕಾಲಮಾನ 16:13:08 ಕ್ಕೆ ಭೂಕಂಪನ ಸಂಭವಿಸಿದೆ. ಭೂಕಂಪದ ಆಳವು 205 ಕಿ.ಮೀ ಆಳದಲ್ಲಿತ್ತು.
BREAKING : ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆ : ಯತ್ನಾಳ್ ವಿರುದ್ಧ ದೂರು ದಾಖಲು