ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕೆಲವು ಸಮಯದಿಂದ, ಸಾಮಾಜಿಕ ಮಾಧ್ಯಮದ ಹುಚ್ಚು ಜನಸಾಮಾನ್ಯರನ್ನು ಆಕ್ರಮಿಸಿಕೊಂಡಿದೆ, ಹಲವು ಯಡವಟ್ಟುಗಳನ್ನು ಮಾಡುವುದನ್ನು ನಾವು ಕಾಣಬಹುದಾಗಿದೆ.
ಇದಲ್ಲದೇ ನಮ್ಮ ದೈನಂದಿನ ಕೆಲಸ, ಅವಶ್ಯಕತೆಗಳು, ಉದ್ಯೋಗಗಳು, ಮಾಹಿತಿ, ಕರೆಗಳನ್ನು ಮಾಡುವುದು ಮತ್ತು ಸ್ವೀಕರಿಸುವುದು, ಮನರಂಜನೆ ಮತ್ತು ಯಾವುದಕ್ಕೂ ನಾವು ಈ ಸಾಧನಗಳ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ.ಸ್ಮಾರ್ಟ್ಫೋನ್ / ಫೋನ್ ವ್ಯಸನವು ತರಬಹುದಾದ ಸ್ಪಷ್ಟ ಮತ್ತು ಪ್ರಸ್ತುತ ಅಪಾಯವನ್ನು ತೋರಿಸುವ ವೀಡಿಯೊವನ್ನು ನಾವು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ವೈರಲ್ ವಿಡಿಯೋದಲ್ಲಿ ಒಬ್ಬ ಮತ್ತು ಆಕೆಯ ಮಗು ಒಂದು ಮಗು ಕಾಣಬಹುದಾಗಿದೆ. ಆಟವಾಡುತ್ತಿದ್ದ ಮಗುವನ್ನು ಫೋನ್‌ನಲ್ಲಿ ಮಾತನಾಡುತ್ತಲೇ ಫ್ರಿಡ್ಜ್‌ವೊಳಗೆ ಇಡುವ ವಿಡಿಯೋವೊಂದು ವೈರಲ್ ಆಗಿದೆ. ಈ ನಡುವೆ ಮನೆಗೆ ಬಂದ ಗಂಡ ಮಗು ಎಲ್ಲಿ ಅಂಥ ಪ್ರಶ್ನೆ ಮಾಡುವುದನ್ನು ಕಾಣಬಹುದಾಗಿದೆ. ಈ ವೇಳೆ ಮನೆಯಲ್ಲ ಹುಡುಕಾಡಿದರು. ಕೂಡ ಮಗುವು ಎಲ್ಲಿಯೂ ಕೂಡ ಕಾಣುವುದಿಲ್ಲ, ಕೊನೆಗೆ ಫ್ರ್ಟಿಡ್ಜ್‌ವೊಳಗೆ ಇರುವುದನ್ನು ಕಂಡುಕೊಳ್ಳುತ್ತಾನೆ, ಆದರೆ ಈ ವಿಡಿಯೋದ ನಿಹವಾದ ಅಸಲಿತ್ತು, ಇನ್ನೂ ಕೂಡ ಪರಿಶೀಲನೆ ಹಂತದಲ್ಲಿದೆ. ಕೆಲವು ನೆಟ್ಟಿಗರು ಇದನ್ನು ಪ್ರಿಪ್ಲಾನ್ ವಿಡಿಯೋ ಎನ್ನುತ್ತಿದ್ದಾರೆ. ಇನ್ನೂ ಕೆಲವು ಮಂದಿ ಮೊಬೈಲ್ ಮನುಶ್ಯನ ಮೇಲೆ ಬೀರುವ ಪರಿಣಾಮವನ್ನು ಈ ವಿಡಿಯೋ ತೋರಿಸುತ್ತದೆ ಅಂಥ ಹೇಳಿದ್ದಾರೆ.
Indian mother addiction to phone almost killed her child pic.twitter.com/EUIWvVuFpO
— Crime Reports India (@AsianDigest) March 30, 2024