Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಯುಕೆಯಲ್ಲಿ ಮತದಾನದ ವಯಸ್ಸು 16 ವರ್ಷಕ್ಕೆ ಇಳಿಕೆ ; ಬ್ರಿಟಿಷ್ ಸರ್ಕಾರ ಮಹತ್ವದ ಆದೇಶ

17/07/2025 4:43 PM

BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಕೇಸ್: ಐವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

17/07/2025 4:36 PM

ವಿದ್ಯಾರ್ಥಿಗಳಿಗೆ ಗೂಗಲ್ ಗಿಫ್ಟ್ ; ಜೆಮಿನಿ 2.5 ಪ್ರೊ, 2 ಟಿಬಿ ಸಂಗ್ರಹಣೆ ಉಚಿತ- ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ?

17/07/2025 4:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ!
KARNATAKA

ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ!

By kannadanewsnow0701/04/2024 7:01 PM

ಬೆಂಗಳೂರು: ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಈ ಕೆಳಕಂಡ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.

2. Mock Poll ಪೂರ್ವತಯಾರಿ
ಬೆಳಿಗ್ಗೆ 5.30 ಕ್ಕೆ ಅಣಕು ಮತದಾನ ಆರಂಭಿಸಬೇಕು. ಪೋಲಿಂಗ್ ಏಜೆಂಟರು ಇರದಿದ್ದಲ್ಲಿ 15 ನಿಮಿಷ ಕಾಯಬೇಕು.
BU & VVPAT ನ್ನು Voting compartment ನಲ್ಲಿ ಇಡಬೇಕು. CU ನ್ನು PO table ಮೇಲೆ ಇಡಬೇಕು. Connecting cable ಮತದಾರನ ದಾರಿಗೆ ಅಡ್ಡ ಬರಕೂಡದು.
CU ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಷ್ಟು Candidates ಇರುವರೇ (CU ನಲ್ಲಿ Total button ಒತ್ತಿದಾಗ Candidates ಸಂಖ್ಯೆ ಗೊತ್ತಾಗುತ್ತದೆ)
• BU ನಲ್ಲಿ ಸ್ಪರ್ಧಿಸುವ ಸಂಖ್ಯೆಯೆಷ್ಟೇ (ಅಭ್ಯರ್ಥಿಗಳು ಮತ್ತು NOTA) button ಗಳನ್ನು Open ಮಾಡಲಾಗಿದೆಯೇ?
· VVPAT ನಲ್ಲಿ BACK Side KNOB ನ್ನುVertical Position ಮಾಡಲಾಗಿದೆಯೇ? VVPAT ನ ಇದೆಯೇ?
compartment 20
• CU ನ್ನು Switch-on ಮಾಡಿ ನಂತರ CU ನಲ್ಲಿನ Total button ನ್ನು ಒತ್ತಿದಾಗ ಒಟ್ಟು ಚಲಾಯಿಸಿದ ಮತಗಳು Zero ಆಗಿರಬೇಕು 3. Mock Poll Voting ಪ್ರಕ್ರಿಯೆ
• Vote minimum 50 votes. NOTA ಸೇರಿದಂತೆ ಪ್ರತಿಯೊಬ್ಬ ಅಭ್ಯರ್ಥಿಗೆ ಮತ ನೀಡಿರಿ.
Mock poll ಸಮಯದಲ್ಲಿ BU ದಲ್ಲಿ ಮತ ಚಲಾಯಿಸಿದಾಗ BU ballot paper ದಲ್ಲಿರುವ ವಿವರಗಳು (ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆ) ಮತ್ತು VVPAT ನ ಕಿಂಡಿಯಲ್ಲಿ ಕಾಣುವ ವಿವರಗಳು (ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆ) ಒಂದೇ ಇವೆಯೇ? 4. Mock Poll Voting 503
• CU ದಲ್ಲಿ Close button ಒತ್ತಬೇಕು
• CU ದಲ್ಲಿ Result button ಒತ್ತಿ ಅಭ್ಯರ್ಥಿವಾರು ದಾಖಲಾಗಿರುವ ಮತಗಳನ್ನು ದಾಖಲಿಸಿಕೊಳ್ಳಬೇಕು.
• VVPAT ನಲ್ಲಿ ಸಂಗ್ರಹವಾಗಿರುವ VVPAT Mock poll paper Slips ಗಳನ್ನು ಹೊರತೆಗೆಯಬೇಕು ಮತ್ತು • VVPAT dropbox ಖಾಲಿಯಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಬೇಕು.
• VVPAT Mock poll paper Slips ಗಳನ್ನು ಅಭ್ಯರ್ಥಿವಾರು ವಿಂಗಡಿಸಿ ಎಣಿಸಬೇಕು.
• CU ದಲ್ಲಿ ಅಭ್ಯರ್ಥಿವಾರು ದಾಖಲಾಗಿರುವ ಮತಗಳು ಮತ್ತು VVPAT ನ Compartment ಗಳಲ್ಲಿ • ಅಭ್ಯರ್ಥಿವಾರು ಬಿದ್ದಿರುವ Paper slip ಗಳು tally ಆಗಿವೆಯೇ?
• CU ದಲ್ಲಿ Clear button ಒತ್ತಬೇಕು
• Mock Poll VVPAT Slips ಗಳ ಮೇಲೆ Mock Poll Slip ಎಂದು Stamp ಒತ್ತಬೇಕು.
• Mock Poll ಪೇಪರ ಸ್ಲಿಪ್‌ಗಳನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಇಟ್ಟು ಪಿಂಕ್ ಪೇಪರನಿಂದ ಸೀಲ್ ಮಾಡಿದ ನಂತರ Plastic box ನಲಿಡಬೇಕು.

Guidelines on EVMs-VVPATs and for polling staff released ಇವಿಎಂ - ವಿವಿಪ್ಯಾಟ್ ಕುರಿತು ಮತ್ತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಕೇಸ್: ಐವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

17/07/2025 4:36 PM1 Min Read

BREAKING: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆ ಮಾಡುವುದಕ್ಕೆ ‘ರಾಜ್ಯ ಸಚಿವ ಸಂಪುಟ’ ಒಪ್ಪಿಗೆ

17/07/2025 4:30 PM1 Min Read

ಸಿಎಂ ಸಿದ್ಧರಾಮಯ್ಯಗೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬಿವೈ ವಿಜಯೇಂದ್ರ

17/07/2025 4:19 PM1 Min Read
Recent News

BREAKING : ಯುಕೆಯಲ್ಲಿ ಮತದಾನದ ವಯಸ್ಸು 16 ವರ್ಷಕ್ಕೆ ಇಳಿಕೆ ; ಬ್ರಿಟಿಷ್ ಸರ್ಕಾರ ಮಹತ್ವದ ಆದೇಶ

17/07/2025 4:43 PM

BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಕೇಸ್: ಐವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

17/07/2025 4:36 PM

ವಿದ್ಯಾರ್ಥಿಗಳಿಗೆ ಗೂಗಲ್ ಗಿಫ್ಟ್ ; ಜೆಮಿನಿ 2.5 ಪ್ರೊ, 2 ಟಿಬಿ ಸಂಗ್ರಹಣೆ ಉಚಿತ- ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ?

17/07/2025 4:30 PM

BREAKING: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆ ಮಾಡುವುದಕ್ಕೆ ‘ರಾಜ್ಯ ಸಚಿವ ಸಂಪುಟ’ ಒಪ್ಪಿಗೆ

17/07/2025 4:30 PM
State News
KARNATAKA

BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಕೇಸ್: ಐವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

By kannadanewsnow0917/07/2025 4:36 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಜನರು ಬೆಚ್ಚಿ ಬೀಳುವಂತೆ ರೌಡಿ ಶೀಟರ್ ಬಿಕ್ಲು ಶಿವ ಆಲಿಯಾಸ್ ಶಿವಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ…

BREAKING: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆ ಮಾಡುವುದಕ್ಕೆ ‘ರಾಜ್ಯ ಸಚಿವ ಸಂಪುಟ’ ಒಪ್ಪಿಗೆ

17/07/2025 4:30 PM

ಸಿಎಂ ಸಿದ್ಧರಾಮಯ್ಯಗೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬಿವೈ ವಿಜಯೇಂದ್ರ

17/07/2025 4:19 PM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ : RCB ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಪುಟ ನಿರ್ಧಾರ

17/07/2025 4:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.