ನವದೆಹಲಿ: ಸಂಭಾವ್ಯ ರಾಜಕೀಯ ಪುನರಾಗಮನದ ಬಗ್ಗೆ ಊಹಾಪೋಹಗಳ ಮಧ್ಯೆ, ಬಾಲಿವುಡ್ ನಟ ಗೋವಿಂದಾ ಅವ್ರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.
ವರದಿಗಳ ಪ್ರಕಾರ, 60 ವರ್ಷದ ನಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾಯುವ್ಯ ಮುಂಬೈನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಅಂದ್ಹಾಗೆ, ಒಂದು ತಿಂಗಳೊಳಗೆ ಗೋವಿಂದ ಅವರು ಏಕನಾಥ್ ಶಿಂಧೆ ಅವರನ್ನ ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ.
BREAKING : ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕ ಹೇಳಿಕೆ ಅನಗತ್ಯ, ಸ್ವೀಕಾರಾರ್ಹವಲ್ಲ : ‘ಭಾರತ’ ಕಿಡಿ
BREAKING : ಯಾದಗಿರಿಯಲ್ಲಿ ಕುಡಿಯುವ ನೀರಿಗಾಗಿ ಗಲಾಟೆ : ಯುವಕನನ್ನು ಭೀಕರವಾಗಿ ಹತ್ಯೆಗೈದ ತಾಯಿ-ಮಗ
ಕೆಲಸದ ಹೊರೆ ಕಡಿಮೆಯಾದ್ರೆ ‘ವೇತನ ಕಡಿತ’ಕ್ಕೆ ಸಿದ್ಧವೆಂದ ‘ಶೇ.64ರಷ್ಟು ಉದ್ಯೋಗಿ’ಗಳು : ವರದಿ