ನವದೆಹಲಿ : ಹೋಳಿ ಸಮೀಪಿಸುತ್ತಿದ್ದಂತೆ, ಜನರು ತಮ್ಮ ವಿಶಿಷ್ಟ ಆಚರಣೆಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಗಳು ಮತ್ತು ವೀಡಿಯೊಗಳ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ದೆಹಲಿ ಮೆಟ್ರೋದಲ್ಲಿ ಯುವತಿಯರಿಬ್ಬರ ಹೋಳಿ ಆಚರಣೆ ಸಧ್ಯ ವೈರಲ್ ಆಗಿದೆ. ಇನ್ನೀದು ವಿವಾದಾತ್ಮಕ ತಿರುವು ಪಡೆದುಕೊಂಡಿದ್ದು, ಅವರ ಸ್ವೀಕಾರಾರ್ಹವಲ್ಲದ ನಡವಳಿಕೆಯಿಂದಾಗಿ ಇಂಟರ್ನೆಟ್ ಟೀಕೆಯ ಅಲೆಗೆ ಕಾರಣವಾಗಿದೆ.
ಯುವತಿರಿಬ್ಬರು ತಮ್ಮ ಕೆನ್ನೆಗಳನ್ನ ಉಜ್ಜುವುದು, ಅಹಿತಕರ ಪ್ರೇಕ್ಷಕರ ಮುಂದೆ ಚುಂಬಿಸಲು ಪ್ರಯತ್ನಿಸುವುದು ಮತ್ತು ಪರಸ್ಪರ ಮಲಗುವಂತೆ ನಟಿಸುವುದು, ಇವ್ರ ನಡುವಳಿಕೆ ಬಳಕೆದಾರರಲ್ಲಿ ಕೋಲಾಹಲವನ್ನ ಉಂಟುಮಾಡಿದೆ. ಅವರು ಈ ರೀತಿಯ ಸಾರ್ವಜನಿಕ ಪ್ರದರ್ಶನಗಳ ವಿರುದ್ಧ ದೆಹಲಿ ಮೆಟ್ರೋ ರೈಲು ನಿಗಮ (DMRC) ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
“ಈ ವೀಡಿಯೊವನ್ನು ನೋಡಿ ನನಗೆ ಮುಜುಗರವಾಗುತ್ತಿದೆ! ಹಿನ್ನೆಲೆಯಲ್ಲಿರುವ ಜನರನ್ನ ಕಲ್ಪಿಸಿಕೊಳ್ಳಿ” ಎಂದು ಬಳಕೆದಾರರೊಬ್ಬರು ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದಾರೆ.
Delhi Metro अब Oyo वाली सुविधा भी प्रदान कर रहा है, वो भी निशुल्क
जनहित में जारी
😲😲😲😲😲😲😲😲😲😲 pic.twitter.com/clH3nj949v— HasnaZarooriHai🇮🇳 (@HasnaZaruriHai) March 23, 2024
ಹೋಳಿ ದಿನ ‘ತಿಳಿ ಕಂದು ಬಣ್ಣ’ದಲ್ಲಿ ಕಾಣಿಸ್ತಾನಂತೆ ಚಂದಮಾಮ ; ಇದಕ್ಕೇನು ಕಾರಣ ಗೊತ್ತಾ?
‘ಬಹಿರಂಗ ಹಸ್ತಕ್ಷೇಪ’ : ಕೇಜ್ರಿವಾಲ್ ಬಂಧನ ಕುರಿತ ಜರ್ಮನಿಯ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ
ನಾವು ಗಂಡಸರನ್ನ ಯಾವತ್ತೂ ನಂಬಲ್ಲ, ಹಾಗಾಗಿ ಮಹಿಳೆಯರಿಗೆ 2 ಸಾವಿರ ಕೊಡುತ್ತಿದ್ದೇವೆ : ಡಿಸಿಎಂ ಡಿಕೆ ಶಿವಕುಮಾರ್