ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಹೋಳಿ ಹುಣ್ಣಿಮಯಂದು ಶುಭ ಮತ್ತು ಲಾಭ, ನಿಮ್ಮ ರಾಶಿ ಭವಿಷ್ಯ ನೋಡಿ..!!
ಮೇಷ ರಾಶಿ
ಈ ದಿನ ಮೇಷರಾಶಿ ಮೇಷ ಲಗ್ನದವರಿಗೆ ಇಂದು
ನೀವು ಮಾಡಬೇಕೆಂದಿರುವ ಕೆಲಸಗಳನ್ನು ಧೈರ್ಯದಿಂದ ಮಾಡಿ. ನಿಮ್ಮ ಕೆಲಸವನ್ನು ಈ ಮೊದಲು ವಿರೋಧಿಸಿದವರೇ ಮುಂದೆ ಅದನ್ನು ಪ್ರಶಂಸಿಸುವರು. ಪರಿವರ್ತನೆಯ ಗಾಳಿ ಬೀಸುತ್ತಿರುವುದರಿಂದ ಗಾಳಿಯ ದಿಕ್ಕಿನ ಕಡೆ ಸಾಗುವುದು ಒಳಿತು. ನಿಮ್ಮ ಈ ಸೃಜನಶೀಲತೆ ನಿಮಗೆ ಯಶಸ್ಸು ತಂದುಕೊಡುವುದು..
ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564.
ವೃಷಭ ರಾಶಿ
ಈ ದಿನ ವೃಷಭರಾಶಿ ವೃಷಭಲಗ್ನದವರಿಗೆ ಇಂದು
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಗಮನ ಕೊಡುವುದು ಒಳ್ಳೆಯದು. ಸ್ತ್ರೀಯರು ತಾವಾಡುವ ಮಾತಿನ ಮೇಲೆ ಹಿಡಿತವಿರಿಸುವುದು ಉತ್ತಮ. ಇಲ್ಲದಿದ್ದರೆ ಮನೆಯಲ್ಲಿ ಅಶಾಂತಿ ಮೂಡಲಿದೆ.
ಮಿಥುನ ರಾಶಿ
ಈ ದಿನ ಮಿಥುನರಾಶಿ ಮಿಥುನ ಲಗ್ನದವರಿಗೆ ಇಂದು
ಮನದಲ್ಲಿ ಮೂಡಿದ್ದ ಗೊಂದಲಗಳು ದೂರವಾಗುವವು. ಹಣಕಾಸು ಚೆನ್ನಾಗಿಯೇ ಹರಿದು ಬರಲಿದೆ. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಅವರಿವರ ಮಾತು ನಂಬಿ ಕೊಟ್ಟ ಹಣ ಸಮಯಕ್ಕೆ ಬರದೆ ಹೋಗುವ ಸಾಧ್ಯತೆ ಇದೆ. ಕೊನೆಗೆ ನೀವೇ ಸಾಲಗಾರರಾಗಿ ಇತರರಿಗೆ ಹಣ ಸಹಾಯ ಮಾಡುವ ಸಂದರ್ಭ ಬರಲಿದೆ.
ಕಟಕ ರಾಶಿ
ಈ ದಿನ ಕಟಕರಾಶಿ ಕಟಕ ಲಗ್ನದವರಿಗೆ ಇಂದು
ಮಕ್ಕಳು ತಮ್ಮ ಭವಿಷ್ಯದ ಆದಾಯ ಮೂಲವನ್ನು ಆದಷ್ಟು ಬೇಗ ಕಂಡುಹಿಡಿದುಕೊಳ್ಳುವುದು ಒಳ್ಳೆಯದು. ಕುಟುಂಬದ ಹಿರಿಯರು ಆಧ್ಯಾತ್ಮದ ಕಡೆ ಹೆಚ್ಚು ಒಲವು ತೋರುವರು. ಅವರು ಸಂಕಲ್ಪಿಸಿದ ಕ್ಷೇತ್ರಕ್ಕೆ ಯಾತ್ರೆ ಕೈಗೊಳ್ಳುವ ಸಾಧ್ಯತೆಯಿದೆ.
ಸಿಂಹ ರಾಶಿ
ಈ ದಿನ ಸಿಂಹರಾಶಿ ಸಿಂಹಲಗ್ನದವರಿಗೆ ಇಂದು
ದಂಪತಿಯಲ್ಲಿ ಮೂಡಿದ್ದ ವಿರಸ ಸರಸವಾಗಲಿದೆ. ಭಿನ್ನಾಭಿಪ್ರಾಯಕ್ಕೆ ಕಾರಣರಾದವರು ತಾವಾಗಿಯೇ ನಿಮ್ಮಲ್ಲಿ ಬಂದು ಕ್ಷ ಮೆ ಕೇಳುವರು. ಹಮ್ಮಿಕೊಳ್ಳಬೇಕೆಂದಿರುವ ಯೋಜನೆಗಳ ಬಗ್ಗೆ ಅನುಭವಿಗಳಿಂದ ಸಲಹೆ ಪಡೆಯುವುದು ಸೂಕ್ತ.
ಕನ್ಯಾ ರಾಶಿ
ಈ ದಿನ ಕನ್ಯಾ ರಾಶಿ ಕನ್ಯಾ ಲಗ್ನದವರಿಗೆ ಇಂದು
ವಿದ್ಯಾರ್ಥಿಗಳಿಗೆ ಶುಭ ದಿನಗಳು ಬರಲಿವೆ. ಸ್ನೇಹಿತರೊಂದಿಗೆ ಇದ್ದ ಹಳೆ ವೈಮನಸ್ಸನ್ನು ಕೆದಕಬೇಡಿ. ವಿದ್ಯಾರ್ಥಿಗಳು ಉನ್ನತಾಧ್ಯಯನಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಹಿಂದೆ ಮುಂದೆ ಆಲೋಚಿಸದೆ ಮಾಡುವ ಅನಿರೀಕ್ಷಿತ ನಿರ್ಧಾರಗಳು ನಿಮ್ಮನ್ನು ತಪ್ಪು ದಾರಿಗೆ ಎಳೆಯಬಹುದು. ಇದರಿಂದ ಭಾರಿ ನಷ್ಟ ಆಗುವುದು ಮತ್ತು ಅಪಕೀರ್ತಿಯನ್ನು ಹೊಂದುವಿರಿ.
ತುಲಾ ರಾಶಿ
ಈ ದಿನ ತುಲಾ ರಾಶಿ ತುಲಾ ಲಗ್ನದವರಿಗೆ ಇಂದು
ನಿಮ್ಮ ವಿರುದ್ಧ ನಿಮ್ಮ ಬಂಧುಗಳೇ ತಿರುಗಿ ಬೀಳುವರು. ಆದ್ದರಿಂದ ತಾಳ್ಮೆಯಿಂದ ವರ್ತಿಸಿ. ಸರ್ಕಾರಿ ಕೆಲಸಗಳು ರಾಜಕೀಯ ಮುಖಂಡರಿಂದ ನೆರವೇರಲಿವೆ. ಹಿರಿಯರ ಅನುಭವಪೂರ್ಣ ಸಲಹೆ ಪಡೆಯಿರಿ. ಮನಸ್ಸಿನ ಭಾವನೆಗಳು ಗುಟ್ಟಾಗಿದ್ದರೆ ಉತ್ತಮ.
ವೃಶ್ಚಿಕ ರಾಶಿ
ಈ ದಿನ ವೃಶ್ಚಿಕ ರಾಶಿ ವೃಶ್ಚಿಕ ಲಗ್ನದವರಿಗೆ ಇಂದು
ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡಲಿದ್ದು ಅದಕ್ಕೆ ಕಾರಣವನ್ನು ನೀವೇ ಕಂಡುಕೊಳ್ಳಲು ಪ್ರಯತ್ನಿಸಿದರೆ ಪರಿಹಾರ ಹೊಳೆಯುವುದು. ಹಣವನ್ನು ಅವಶ್ಯಕತೆಗೆ ತಕ್ಕಂತೆ ಬಳಸಿ. ಅನೇಕ ಸದಾವಕಾಶಗಳು ಅರಸಿ ಬರಲಿದ್ದು ಸೂಕ್ತವಾಗಿರುವುದನ್ನು ಆಯ್ಕೆ ಮಾಡಿ.
ಧನಸ್ಸು ರಾಶಿ
ಈ ದಿನ ಧನಸ್ಸು ರಾಶಿ ಧನಸ್ಸು ಲಗ್ನದವರಿಗೆ ಇಂದು
ಹಲವರೊಂದಿಗೆ ಅತಿ ಮಾತು ಬೆಳೆಸುವುದರಿಂದ ವೈರತ್ವ ಉಂಟಾಗುವುದು. ಸ್ವಯಂ ವೈದ್ಯಕೀಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು. ಕುಟುಂಬದ ಸದಸ್ಯರಲ್ಲಿ ಯಾರೋ ಆಡಿದ ಒಂದು ಸಣ್ಣ ಮಾತಿನಿಂದಾಗಿ ಮನೆಯಲ್ಲಿ ರಂಪಾಟ, ವಾಗ್ವಾದ ಅಥವಾ ಕಲಹಗಳುಂಟಾಗುವವು.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
ಮಕರ ರಾಶಿ
ಈ ದಿನ ಮಕರರಾಶಿ ಮಕರ ಲಗ್ನದವರಿಗೆ ಇಂದು
ಕೈಗಾರಿಕೋದ್ಯಮಿಗಳಿಗೆ ಅನಿರೀಕ್ಷಿತವಾಗಿ ಬಂದ ಅನೇಕ ಸಮಸ್ಯೆಗಳು ತಲೆನೋವಾಗಿ ಪರಿಣಮಿಸುವವು. ತುಸು ತಾಳ್ಮೆ, ಜಾಣ್ಮೆ ಮತ್ತು ವಿವೇಚನೆಯಿಂದ ನಡೆದುಕೊಂಡರೆ ಎಲ್ಲವೂ ಪರಿಹಾರವಾಗುವುದು.
ಕುಂಭ ರಾಶಿ
ಈ ದಿನ ಕುಂಭರಾಶಿ ಕುಂಭ ಲಗ್ನದವರಿಗೆ ಇಂದು
ಅತಿ ಪರಿಶ್ರಮ ಅಥವಾ ವೃಥಾ ತಿರುಗಾಟದಿಂದಾಗಿ ಬೆನ್ನು ನೋವು ಬರಲಿದೆ. ಕೂಡಲೇ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ಆರಂಭಗೊಳ್ಳಬೇಕಿದ್ದ ಹೊಸ ಕೆಲಸಗಳು ಅನಿವಾರ್ಯ ಕಾರಣಗಳಿಂದ ಮುಂದೆ ಹೋಗುವವು.
ಮೀನ ರಾಶಿ
ಈ ದಿನ ಮೀನಾರಾಶಿ ಮೀನಾ ಲಗ್ನದವರಿಗೆ ಇಂದು
ರಾಜಕಾರಣಿಗಳ ಸಹಾಯದಿಂದ ಸರ್ಕಾರದ ಕಡೆಯಿಂದ ಆಗಬೇಕಾಗಿದ್ದ ಕೆಲಸಗಳು ನೆರವೇರಲಿವೆ. ಶ್ರದ್ಧೆ ಹಾಗೂ ಶ್ರಮದಿಂದ ಯಶಸ್ಸಿನ ಮಾರ್ಗ ಕಾಣುವಿರಿ. ಬಂಧು ಅಥವಾ ಸ್ನೇಹಿತರಿಂದ ಬರಬೇಕಾಗಿದ್ದ ಸಾಲ ವಸೂಲಾಗಲಿದೆ.