Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

06/07/2025 12:50 PM

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM

Shocking: ಕೋಲ್ಕತಾ ಕಾನೂನು ಕಾಲೇಜು ಅತ್ಯಾಚಾರ ಪ್ರಕರಣ: ವಿಡಿಯೋಗಳಿಗಾಗಿ ಆನ್ ಲೈನ್ ನಲ್ಲಿ ಹುಡುಕಾಟ ಹೆಚ್ಚಳ

06/07/2025 12:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಬಿಗ್ ಶಾಕ್ : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಮಾಜಿ ಶಾಸಕ!
KARNATAKA

BIG NEWS : ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಬಿಗ್ ಶಾಕ್ : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಮಾಜಿ ಶಾಸಕ!

By kannadanewsnow5717/03/2024 8:26 AM

ಬಳ್ಳಾರಿ : ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಅಸಮಾಧನ ಭುಗಿಲೆದ್ದಿದ್ದು, ಕೆ.ಎಸ್.‌ ಈಶ್ವರಪ್ಪ ಬಳಿ ಮತ್ತೊಬ್ಬ ಬಿಜೆಪಿಯ ಮಾಜಿ ಶಾಸಕರೊಬ್ಬರು ಬಿ.ಶ್ರೀರಾಮುಲು ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೊಳಕಾಲ್ಮೂರಿನ ಮಾಜಿ ಶಾಸಕ ಎಸ್.‌ ತಿಪ್ಪೇಸ್ವಾಮಿ, ನಾನು ಬಳ್ಳಾರಿ ಲೋಕಸಭೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೊಂದಿಗೂ ಚರ್ಚೆ ನಡೆಸಿದ್ದೆ. ಆದರೆ ನನಗೆ ಬಿಟ್ಟು ಶ್ರೀರಾಮುಲುಗೆ ಟಿಕೆಟ್‌ ನೀಡಿದ್ದಾರೆ.

ಇದೀಗ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿರುವ ತಿಪ್ಪೇಸ್ವಾಮಿ ಅವರು ನಾನು ಪಕ್ಷೇತರ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

BIG NEWS : ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಬಿಗ್ ಶಾಕ್ : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಮಾಜಿ ಶಾಸಕ! BIG NEWS: BIG SHOCK TO BELLARY BJP CANDIDATE Sriramulu former MLA announces he will contest as independent candidate
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

06/07/2025 12:50 PM1 Min Read

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM1 Min Read

BREAKING : `ಒಬಿಸಿ ರಾಷ್ಟ್ರೀಯ ಘಟಕ’ಕ್ಕೆ ನೇಮಕ ವಿಚಾರ : CM ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್.!

06/07/2025 12:35 PM1 Min Read
Recent News

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

06/07/2025 12:50 PM

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM

Shocking: ಕೋಲ್ಕತಾ ಕಾನೂನು ಕಾಲೇಜು ಅತ್ಯಾಚಾರ ಪ್ರಕರಣ: ವಿಡಿಯೋಗಳಿಗಾಗಿ ಆನ್ ಲೈನ್ ನಲ್ಲಿ ಹುಡುಕಾಟ ಹೆಚ್ಚಳ

06/07/2025 12:44 PM

ಅಸಾಧಾರಣ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು: ದೆಹಲಿ ಹೈಕೋರ್ಟ್

06/07/2025 12:40 PM
State News
KARNATAKA

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

By kannadanewsnow5706/07/2025 12:50 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ, ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಶಾಸಕರಿಗೆ…

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM

BREAKING : `ಒಬಿಸಿ ರಾಷ್ಟ್ರೀಯ ಘಟಕ’ಕ್ಕೆ ನೇಮಕ ವಿಚಾರ : CM ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್.!

06/07/2025 12:35 PM

BIG NEWS : ಕಾಂಗ್ರೆಸ್ ನಲ್ಲಿ `CM ಸಿದ್ದರಾಮಯ್ಯ’ಗೆ ರಾಷ್ಟ್ರಮಟ್ಟದ ಹುದ್ದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

06/07/2025 12:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.