ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ. ಕೆಲವೊಂದು ಸಂಕೇತಗಳು ನಮಗೆ ಶುಭವೆಂದು ಪರಿಗಣಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಮುಂಜಾನೆಯಿಂದ ಅದರಲ್ಲೂ ಮುಖ್ಯವಾಗಿ ಮುಂಜಾನೆ ಎದ್ದಾಗ ಈ ವಸ್ತು, ವಿಷಯಗಳನ್ನು ನೋಡಿದರೆ ದಿನ ಚೆನ್ನಾಗಿರುತ್ತದೆ. ಆ ವಸ್ತುಗಳೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಪ್ರತಿ ಮುಂಜಾನೆಯ ಸೂರ್ಯನ ಎಳೆ ಕಿರಣಗಳು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತವೆ. ರಾತ್ರಿ ಮಲಗಿ ಬೆಳಗ್ಗೆ ಎದ್ದ ನಂತರ ಒಂದು ಹೊಸ ಭರವಸೆ ಹಾಗೂ ಹುರುಪು ನಮ್ಮ ಮನಸ್ಸನ್ನು ಆವರಿಸಿರುತ್ತದೆ.
ನಂಬಿಕೆಯ ಪ್ರಕಾರ ಬೆಳಗ್ಗೆ ಎದ್ದಾಗ ನಮ್ಮ ದಿನ ಚೆನ್ನಾಗಿದ್ದರೆ ಇಡೀ ದಿನ ಸರಾಗವಾಗಿ ನಡೆಯುತ್ತದೆ ಜೊತೆಗೆ ಸಂತೋಷದ ವಿಷಯಗಳನ್ನೂ ಕೇಳುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ ಕೆಲವೊಂದು ಸಂಕೇತಗಳು ನಮಗೆ ಶುಭವೆಂದು ಪರಿಗಣಿಸುತ್ತೇವೆ. ಅದರಲ್ಲೂ ಮುಖ್ಯವಾಗಿ ಮುಂಜಾನೆ ಎದ್ದಾಗ ಈ ವಸ್ತು, ವಿಷಯಗಳನ್ನು ನೋಡಿದರೆ ದಿನ ಚೆನ್ನಾಗಿರುತ್ತದೆ. ಆ ವಸ್ತುಗಳೇನು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.
ಜೇಡ ಮೇಲೆ ಏರುವದನ್ನು ಕಂಡರೆ ಶುಭ. ಹೌದು ನೀವು ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡು ಜೇಡವು ಮನೆ ಒಳಗೆ ಅಥವಾ ಮನೆಯ ಹೊರಗೆ ಮೇಲಕ್ಕೆ ಏರುವದನ್ನು ನೋಡಿದರೆ ಅದು ನಮ್ಮ ಪ್ರಗತಿಯ ಸಂಕೇತವಾಗಿದೆ. ಜೇಡ ವನ್ನು ಬೆಳಗ್ಗೆ ಈ ರೀತಿ ನೋಡಿದರೆ ಶುಭವೆಂದು ಪರಿಗಣಿಸಲಾಗಿದೆ. ಇನ್ನು ಹಸು ಮನೆ ಬಾಗಿಲಿಗೆ ಬಂದರೆ ಕೂಡ ಶುಭ ಸೂಚನೆ. ಮನೆಗೆ ವಾರದಲ್ಲಿ ಒಂದು ದಿನ ಹಸು ನಿಮ್ಮ ಮನೆ ಬಾಗಿಲಿಗೆ ಬಂದರೆ. ಲಕ್ಷ್ಮಿ ದೇವಿ ನಿಮ್ಮ ಮನೆ ಬಾಗಿಲಿಗೆ ಬಂದಳು ಎಂದುಕೊಳ್ಳಿ. ಹಸುವಿಗೆ ಆಹಾರ ಅಥವಾ ಹಸಿರು ಸೊಪ್ಪನ್ನು ತಿನ್ನಲು ನೀಡಿದ್ದರೆ ಇನ್ನು ಒಳ್ಳೆಯದು. ಸಾಧ್ಯವಾದರೆ ಹಸುವಿನ ಕಾಲಿಗೆ ನಮಸ್ಕರಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನು ಗಂಟೆಯ ನಾದವನ್ನು ಕೇಳಿದರೆ ನಿಮಗೆ ತುಂಬಾನೇ ಶುಭವೆಂದು ಪರಿಗಣಿಸಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ದೇವಾಲಯದ ಗಂಟೆಗಳ ಶಬ್ದವು ಕಿವಿಗಳಿಗೆ ಬಿದ್ದರೆ. ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ನೀವು ದೇವರಿಂದ ಆಶೀರ್ವಾದವನ್ನು ಪಡೆಯಲಿದ್ದೀರಿ.ನಿಮ್ಮ ಸ್ಥಗಿತಗೊಂಡ ಕೆಲಸವೂ ಮತ್ತೆ ಪುನರಾರಂಭಾಗುವುದು ಕೆಲಸಕ್ಕೆ ಸಂಬಂಧಿಸಿದಂತೆ ಮನೆಯಿಂದ ಹೊರಗೆ ಹೋಗುವಾಗ ಬೇರೆಯವರ ಮನೆಯಿಂದ ಗಂಟೆಯ ಶಬ್ದವನ್ನು ಕೇಳಿದರೆ, ಆರತಿಯನ್ನು ಕೇಳಿದರೆ ತುಂಬಾ ಒಳ್ಳೆಯದು
ಇನ್ನು ಹಕ್ಕಿಯ ಧ್ವನಿ, ಪರಿವಾರ, ಗಿಳಿ, ಅಥವಾ ಇತರ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿದರೆ ಶುಭ ಚಿನ್ಹೆ ಎಂದು ಹೇಳಲಾಗುತ್ತದೆ. ಇದರ ಅರ್ಥ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ ಎಂದರ್ಥ. ನಿಮ್ಮ ಮನೆಯ ದೇವರು ಸಂತುಷ್ಟನಾಗಿರುತ್ತಾನೆ ಮತ್ತು ತನ್ನ ದುತ್ತರನ್ನು ಹಕ್ಕಿಗಳ ರೂಪದಲ್ಲಿ ಕಳುಹಿಸುತ್ತಾರೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಪಕ್ಷಿಗಳು ಬೆಳಗ್ಗೆ ಆಹಾರ ಧಾನ್ಯ, ನೀರು ಇಡುವುದನ್ನು ಮರೆಯದಿರಿ. ಇನ್ನು ಕೆಂಪು ಬಟ್ಟೆ ಧರಿಸಿದ ಮಹಿಳೆ,
ಇನ್ನು ಕೆಲಸದ ಮೇರೆಗೆ ಕೆಂಪು ಬಟ್ಟೆ ಧರಿಸಿದ ಮಹಿಳೆಯನ್ನು ನೋಡಿದರೆ ನಿಮಗೆ ಅದೃಷ್ಟವು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ವಿವಾಹಿತ ಮಹಿಳೆಯನ್ನು ನೋಡಿದರೆ ಅತ್ಯಂತ ಶುಭ. ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡುವುದು ಶುಭ. ಅವು ಸಗಣಿ, ಚಿನ್ನ, ತಾಮ್ರ, ಹಸಿರು ಹುಲ್ಲನ್ನು ನೋಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ನಿಮ್ಮನ್ನು ಪ್ರಕೃತಿಗೆ ಹತ್ತಿರವಾಗಿಸುತ್ತದೆ. ಮತ್ತು ದಿನವನ್ನು ಕೂಡ ಶುಭವಾಗಿರಿಸುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559