ನವದೆಹಲಿ : ಮಾರ್ಚ್ 12 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ನಿಂದ ಪಡೆದ ನಿಯಂತ್ರಕ ಮಾರ್ಗದರ್ಶನವನ್ನ ಉಲ್ಲೇಖಿಸಿ ಕನಿಷ್ಠ ಎರಡು ಬ್ಯಾಂಕುಗಳಾದ ಫೆಡರಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಮಾರ್ಚ್ 13ರಂದು ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಮೇಲೆ ಕ್ರಮಗಳನ್ನ ಘೋಷಿಸಿವೆ.
ಫೆಡರಲ್ ಬ್ಯಾಂಕ್, ಹೊಸ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‘ಗಳ ವಿತರಣೆಯನ್ನ ನಿಲ್ಲಿಸಿದೆ ಎಂದು ಹೇಳಿದೆ. ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಈ ನಿಟ್ಟಿನಲ್ಲಿ ಹೊರಡಿಸಲಾದ ನಿಯಂತ್ರಕ ಮಾರ್ಗಸೂಚಿಗಳನ್ನು ಬ್ಯಾಂಕ್ ಸಂಪೂರ್ಣವಾಗಿ ಅನುಸರಿಸುವವರೆಗೆ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ಗಳಲ್ಲಿ ಯಾವುದೇ ಹೊಸ ಗ್ರಾಹಕರನ್ನು ಆನ್ಬೋರ್ಡ್ ಮಾಡುವುದಿಲ್ಲ ಎಂದು ಹೇಳಿದೆ.
‘ಆಧಾರ್ ಕಾರ್ಡ್’ ಉಚಿತ ನವೀಕರಣ ಗಡುವು ವಿಸ್ತರಣೆ ; ಮನೆಯಲ್ಲಿ ಕುಳಿತು ಅಪ್ಡೇಡ್ ಮಾಡೋದ್ಹೇಗೆ ಗೊತ್ತಾ.?
ಬಿಜೆಪಿಯವರು ಜನರನ್ನು ದಾರಿ ತಪ್ಪಿಸಲು ಹೋಗಿ ಅವರೇ ಮೂರ್ಖರಾಗಿದ್ದಾರೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
BIGG NEWS : ‘ದ್ವಿಚಕ್ರ, ತ್ರಿಚಕ್ರ ವಾಹನ, ಇ-ರಿಕ್ಷಾ’ಗಳಿಗೆ ‘ಹೊಸ ಯೋಜನೆ’ ಘೋಷಿಸಿದ ಕೇಂದ್ರ ಸರ್ಕಾರ