ಮಂಗಳೂರು: ಪಾರ್ಟಿ ಕಸ ಗುಡಿಸಲುಹೇಳಿದರೆ, ಕಸ ಗುಡಿಸುವೆ ಅಂತ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ನಾಯಕರು ಎಲ್ಲಾ ಯೋಚನೆ ಮಾಡಿ ಟಿಕೇಟ್ ನೀಡುವುದರ ಬಗ್ಗೆ ತೀರ್ಮಾನ ಮಾಡುತ್ತಾರೆ ಅಂಥ ಹೇಳಿದರು. ಅವರು ತೆಗೆದುಕೊಳ್ಳುವುದಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಅಂತ ಹೇಳಿದರು.
ಇದಲ್ಲದೇ ಕಾರ್ಯಕರ್ತರೇ ಪಾರ್ಟಿ ಜೀವಾಳ ಹೀಗಾಗಿ ಅವರಿಗಾಗಯೇ ಎಲ್ಲವೂ ನಡೆಯಲಿದೆ ಅಂಥ ಹೇಳಿದರು. ಇನ್ನೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಳೀನ್ ಕುಮಾರ್ಗೆ ಪಾರ್ಟಿಟಿಕೇಟ್ ನೀಡುವುದಿಲ್ಲ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಪಾರ್ಟಿಯಲ್ಲಿ ಅವರ ವಿರುದ್ದ ಅಸಮಾಧವನ್ನು ಕೂಡ ವ್ಯಕ್ತಪಡಿಸಿದ್ದಾರೆ.
BIG NEWS : ದೇಶಾದ್ಯಂತ 75 ದಿನಗಳಲ್ಲಿ 11 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟನೆ : ಪ್ರಧಾನಿ ಮೋದಿ| PM Modi
ದ್ವಿತೀಯ ಪಿಯುಸಿ ಭೌತಶಾಸ್ತ್ರ ಪರೀಕ್ಷೆಗೆ ಕೃಪಾಂಕ: ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ!