ದೇವನಹಳ್ಳಿ: ಸಂವಿಧಾನ ಬದಲಾವಣೆ ಮಾಡಿದ್ರೆ, ರಕ್ತಪಾತವಾಗುತ್ತದೆ ಅಂಥ ಸಿಎಂ ಸಿದ್ದರಾಮಯ್ಯ ವರು ಹೇಳಿದ್ದಾರೆ. ಅವರು ಇಂದು ದೇವನಹಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಸಂವಿಧಾನ ತಿದ್ದುಪಡಿ ಮಾಡಬೇಕಾದ್ರೆ ನಮಗೆ ಬಹುಮತ ನೀಡಬೇಕು ಅಂತ ಹೇಳಿದ್ದ ಸಂಸದ ಅನಂತ್ ಕುಮಾರ್ ಹೇಳಿದ್ದ ಮಾತಿಗೆ ಅವರು ತಿರುಗೇಟು ನೀಡಿದರು.
ಇದೇ ವೇಳೆ ಅವರು ಮನುಸ್ಪ್ರತಿಯನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆ, ಆದಕ್ಕೆ ಅವರು ಸಂವಿಧಾನ ಬದಲಾವಣೆ ಮಾಡಲು ಮುಂದಾಗಿದ್ದಾರ ಅಂಥ ಅವರು ಹೇಳಿದರು. ಇನ್ನೂ ಒಂದು ವೇಳೆ ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಮುಂದಾದ್ರೆ ದೇಶದಲ್ಲಿ ರಕ್ತಪಾತವಾಗುತ್ತದೆ ಅಂಥ ಹೇಳಿದರು.