ಬೆಂಗಳೂರು: ಟಾಲಿವುಡ್ನ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಅವರ ಡೈ ಹಾರ್ಡ್ ಫ್ಯಾನ್ಸ್ ಮಧ್ಯೆ ಗಲಾಟೆ ನಡೆದಿದ್ದು ಓರ್ವನಿಗೆ ರಕ್ತ ಬರುವಂತೆ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಮಾಡಿರುವ ವಿಡಿಯೋ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ಓರ್ವ ಯುವಕನ ಕೈಯಲ್ಲಿ ಬ್ಯಾಟ್ ಇರುವುದರಿಂದ ಕ್ರಿಕೆಟ್ ಆಡುವಾಗ ಈ ಅಭಿಮಾನಿಗಳ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳ ಮಧ್ಯೆ ಜೋರು ಗಲಾಟೆ ನಡೆದಿದ್ದು, ಅಲ್ಲು ಅರ್ಜುನ್ನ 10 ಅಭಿಮಾನಿಗಳು ಸೇರಿ ಪ್ರಭಾಸ್ ಅಭಿಮಾನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎನ್ನಲಾಗಿದೆ.
పిచ్చి ముదిరి కొట్టుకున్న ప్రభాస్, అల్లు అర్జున్ ఫ్యాన్స్
బెంగళూరులో అల్లు అర్జున్ అభిమానులు 10 మంది కలిసి ప్రభాస్ అభిమానిని రక్తం వచ్చేలా కొట్టారు.
ఇలాంటివి మళ్ళీ పునరావృతం కాకుండా @BlrCityPolice నివారించాలని మనవి. pic.twitter.com/3bcCeRxYiS
— Telugu Scribe (@TeluguScribe) March 10, 2024