ಭಟ್ಕಳ: ಇಲ್ಲಿನ ತೆಂಗಿನಗುಂಡಿ ಸಮುದ್ರ ತೀರದಲ್ಲಿ ಕಾನೂನು ಬಾಹಿರವಾಗಿ ಹನುಮಧ್ವಜ ಹಾರಿಸಿದ ಪ್ರಕರಣ ಸಂಬಂಧ ಸಂಸದ ಅನಂತ್ ಕಮಾರ್ ಹೆಗಡೆ ಸೇರಿ 20 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭಟ್ಕಳದ ತೆಂಗಿನಗುಂಡಿಯ ಸಮುದ್ರ ತೀರದಲ್ಲಿ ತೆರವುಗೊಳಿಸಲಾಗಿದ್ದಂತ ಸಾರ್ವಕರ್ ಕಟ್ಟೆಯಿದ್ದಂತ ಜಾಗದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನಿಲ್ ನಾಯ್ಕ್ ಕಾನೂನು ಬಾಹಿರವಾಗಿ ಹನುಮಧ್ವಜ ಹಾರಿಸಿದ್ದರು.
ಈ ಸಂಬಂಧ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನಿಲ್ ನಾಯಕ್ ಸೇರಿದಂತೆ 20 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 153ಎ ಅನ್ವಯ ಪ್ರಕರಣ ದಾಖಲಾಗಿದೆ.
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು
‘ಶೇಖ್ ಶಹಜಹಾನ್’ನನ್ನು ‘CBI’ಗೆ ಒಪ್ಪಿಸಲು ನಿರಾಕರಿಸಿದ ‘ಪಶ್ಚಿಮ ಬಂಗಾಳ’ ಪೊಲೀಸರು