ನವದೆಹಲಿ : ಜೆಎಂ ಫೈನಾನ್ಷಿಯಲ್ ಪ್ರಾಡಕ್ಟ್ಸ್ ಲಿಮಿಟೆಡ್ (JMFPL) ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೇಲೆ ಸಾಲಗಳ ಮಂಜೂರಾತಿ ಮತ್ತು ವಿತರಣೆ ಸೇರಿದಂತೆ ಷೇರುಗಳು ಮತ್ತು ಡಿಬೆಂಚರ್ಗಳ ಮೇಲೆ ಸಾಲ ನೀಡುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಚ್ 5ರಂದು ನಿಷೇಧಿಸಿದೆ. ಸಾಲ ಪ್ರಕ್ರಿಯೆಯಲ್ಲಿ ಕೆಲವು ಗಂಭೀರ ನ್ಯೂನತೆಗಳನ್ನ ಗಮನಿಸಿದ ನಂತ್ರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು RBI ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯ ಸಂಗ್ರಹ ಮತ್ತು ವಸೂಲಾತಿ ಪ್ರಕ್ರಿಯೆಯ ಮೂಲಕ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಸಾಲ ಖಾತೆಗಳಿಗೆ ಸೇವೆ ಸಲ್ಲಿಸುವುದನ್ನ ಮುಂದುವರಿಸಬಹುದು ಎಂದು ಆರ್ಬಿಐ ಹೇಳಿದೆ.
ಅನುಮಾನಾಸ್ಪದ ವಹಿವಾಟು ಪತ್ತೆಹಚ್ಚಲು, ವರದಿ ಮಾಡಲು ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ ವಿಫಲ : FIU