ಕಲ್ಕತ್ತಾ : ಸಂದೇಶ್ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನ ಕೇಂದ್ರ ತನಿಖಾ ದಳಕ್ಕೆ (CBI) ವರ್ಗಾಯಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಸಂದೇಶ್ಖಾಲಿ ಆರೋಪಿ ತೃಣಮೂಲ ಕಾಂಗ್ರೆಸ್ (TMC) ಪ್ರಬಲ ವ್ಯಕ್ತಿ ಶಹಜಹಾನ್ ಶೇಖ್ ಅವರನ್ನ ಸಂಜೆ 4.30 ರೊಳಗೆ ಸಿಬಿಐಗೆ ಹಸ್ತಾಂತರಿಸುವಂತೆ ಕಲ್ಕತ್ತಾ ಹೈಕೋರ್ಟ್ ಬಂಗಾಳ ಪೊಲೀಸರಿಗೆ ಆದೇಶಿಸಿದೆ.
Sandeshkhali case and attack on ED | Chief Justice Division Bench of the Calcutta High Court orders: SIT rejected on ED attack, order has been issued to handover two cases of Nazat PS to CBI, Shiekh Shahjahan to be handed over to CBI & Shiekh Shahjahan and all the related enquiry… https://t.co/jVS75nJGaZ
— ANI (@ANI) March 5, 2024
BREAKING : ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಸಾವು : ಇಸ್ರೇಲ್’ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ
ಚೀನಾದೊಂದಿಗೆ ಮಾಲ್ಡೀವ್ಸ್ ‘ಉಚಿತ ಮಿಲಿಟರಿ ನೆರವು’ ಒಪ್ಪಂದ ; ತನ್ನ ಸೈನ್ಯ ಹಿಂತೆಗೆದುಕೊಳ್ಳುವಂತೆ ‘ಭಾರತ’ಕ್ಕೆ ಮನವಿ
BREAKING : ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಸಾವು : ಇಸ್ರೇಲ್’ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ
BREAKING : ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಸಾವು : ಇಸ್ರೇಲ್’ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ