ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪುಂಡರು ಹುಚ್ಚಾಟ ಮರೆದಿದ್ದು, ಮೆಟ್ರೋದಲ್ಲಿನ ನಿಯಮಗಳ ವಿರುದ್ದ ನಡೆದುಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸ್ಪ್ಯಾಮ್ ಕರೆ ಮಾಡುವವರನ್ನು ವರದಿ ಮಾಡಲು ‘ಚಕ್ಷು’ ಪೋರ್ಟಲ್ ಅನ್ನು ಪ್ರಾರಂಭಿಸಿದ ಕೇಂದ್ರ ಸರ್ಕಾರ
ಪೇಪರ್‌ಕಪ್‌ನಲ್ಲಿ ಬಿಸಿ ಬಿಸಿ ಟೀ ಕಾಫಿ ಕುಡಿಯೋ ಮುನ್ನ ಮಿಸ್ ಮಾಡದೇ ಇದನ್ನು ಓದಿ!
ನಿನ್ನೆ ಮಧ್ಯರಾತ್ರಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಪುಂಡ ಯುವಕರ ಗುಂಪುವೊಂದು ಕರಿಮಣಿ ಮಾಲೀಕ ನೀನಲ್ಲ ಹಾಡನ್ನು ಹಾಡುವುದರ ಮೂಲಕ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಚಿನ್ನಸ್ವಾಮಿಯಕ್ರೀಡಾಂಗಣದಲ್ಲಿ ಮ್ಯಾಚ್ ಮುಗಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಪುಂಡ ಹುಡುಗರ ಗುಂಪು ನಿಯಮ ಮೀರಿ ವರ್ತನೆ ಮಾಡಿದೆ ಎನ್ನಲಾಗಿದೆ. ಇದು ಮೆಟ್ರೋ ನಿಮಗಳಿಗೆ ವಿರುದ್ದವಾಗಿದ್ದು, ಸೂಕ್ತ ಕ್ರಮಕ್ಕಾಗಿ ಪೊಲೀಸರನ್ನು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ನಮ್ಮ ಮೆಟ್ರೋದಲ್ಲಿ ನಿಯಮ ಮೀರಿ ಉಲ್ಲಂಘನೆ ಮಾಡಿದ್ದ ಹಲವು ಮಂದಿಗೆ ವಾರ್ನ್ ಮಾಡಿ ದಂಡ ವಿಧಿಸಿ ಕಳುಹಿಸಿದ್ದನ್ನು ಸ್ಮರಿಸಬಹುದಾಗಿದೆ.
Crazy scene's in @OfficialBMRCL 😂🔥
And yes @RCBTweets won 🥵❤️🔥#RCBvUPW pic.twitter.com/o9CF6jDQOH
— ದರ್ಶನ್ ಎ KAATERA💥🗡️ (@DarshanBoss05) March 4, 2024