ನವದೆಹಲಿ: ಜಾರ್ಖಂಡ್ನ ಜಮ್ತಾರಾ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆ ಜಮ್ತಾರಾ-ಕರ್ಮತಾಂಡ್ನ ಕಲ್ಜಾರಿಯಾ ಬಳಿ ನಡೆದಿದೆ.
ರೈಲ್ವೆ ಆಡಳಿತ, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ತಲುಪಿದೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.
ಸದ್ಯಕ್ಕೆ ಇಷ್ಟು ಮಾಹಿತಿ ದೊರೆತಿದ್ದು, ಕ್ಷಣ ಕ್ಷಣದ ಅಪ್ ಡೇಟ್ ಗಾಗಿ ಇದೇ ಪುಟಕ್ಕೆ ಭೇಟಿ ನೀಡಿ.
BREAKING: ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ರಾಯಭಾರಿಯಾಗಿ ‘ನಟ ಡಾಲಿ ಧನಂಜಯ್’ ನೇಮಕ
BREAKING: ಕಾಶ್ಮೀರದಲ್ಲಿ ‘ಉಗ್ರರ ಜೊತೆ ಸಂಪರ್ಕ’: ಮತ್ತೊಂದು ‘ಮುಸ್ಲಿಂ ಸಂಘಟನೆ’ಯನ್ನು ‘ಕೇಂದ್ರ ಸರ್ಕಾರ’ ನಿಷೇಧ