ನವದೆಹಲಿ: ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಮಂಗಳವಾರ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದ್ಹಾಗೆ, ಅವರು ಇತ್ತೀಚೆಗೆ ಮಹಾರಾಷ್ಟ್ರದಿಂದ ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದರು.
ಎನ್ಸಿಪಿಯ ಶರದ್ ಪವಾರ್ ನೇತೃತ್ವದ ಬಣ ಸಲ್ಲಿಸಿದ ಅನರ್ಹತೆ ಅರ್ಜಿಯನ್ನ ಎದುರಿಸುತ್ತಿರುವ ಪಟೇಲ್ ಅವರನ್ನ ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗಿತ್ತು.
“ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಗಳ ಪರಿಷತ್ತಿನ (ರಾಜ್ಯಸಭೆ) ಚುನಾಯಿತ ಸದಸ್ಯ ಶ್ರೀ ಪ್ರಫುಲ್ ಪಟೇಲ್ ಅವರು ರಾಜ್ಯಸಭೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನ ರಾಜ್ಯಸಭೆಯ ಅಧ್ಯಕ್ಷರು 2024ರ ಫೆಬ್ರವರಿ 27ರಂದು ಅಂಗೀಕರಿಸಿದ್ದಾರೆ” ಎಂದು ರಾಜ್ಯಸಭಾ ಬುಲೆಟಿನ್ ಮಂಗಳವಾರ ತಿಳಿಸಿದೆ.
NCP leader Praful Patel resigns from Rajya Sabha. pic.twitter.com/XbUsQ4VdIz
— Press Trust of India (@PTI_News) February 27, 2024
ಏನಿದು ‘ಅನಂತ್ ಅಂಬಾನಿ’ಯ ಕನಸಿನ ಯೋಜನೆ ‘Vantara’.? ಪ್ರಾಣಿಗಳಿಗೆ ಹೇಗೆ ರಕ್ಷಣೆ.? ಇಲ್ಲಿದೆ ವಿವರ
Watch Video : ರಾಮ್ ರಾಮ್ ಹರೇ ಹರೇ.! ‘ಪ್ರಧಾನಿ ಮೋದಿ’ ಭೇಟಿಯಾಗಿ ಭಜನೆ ಹಾಡಿದ ‘ಜರ್ಮನ್ ಗಾಯಕಿ’, ವಿಡಿಯೋ ವೈರಲ್
BREAKING : ರಾಜ್ಯಸಭೆ ಚುನಾವಣೆ : ಉತ್ತರ ಪ್ರದೇಶದ 10 ಸ್ಥಾನಗಳ ಪೈಕಿ 8ರಲ್ಲಿ ‘ಬಿಜೆಪಿ’ಗೆ ಭರ್ಜರಿ ಗೆಲುವು