ಬೆಂಗಳೂರು: ಕರ್ನಾಟಕ ನಾಮಫಲಕ ಬದಲಾಗದಿದ್ದರೆ ಕರ್ನಾಟಕ ಬಂದ್ಗೆ ಕರೆ ನೀಡಲಾಗುವುದು ಅಂಥ ಕನ್ನಟ ಪರ ಹೋರಾಟಗಾರ. ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಅವರು ಮಾತನಾಡಿ ಕನ್ನಡ ನಾಮಫಲಕ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು ಅಂತ ಆಗ್ರಹಿಸಿದರು. ಇನ್ನೂ ಕನ್ನಡದಲ್ಲೇ ನಾಮಫಲಕ ಹಾಕುವುದು ಐಟಿ ಬಿಟಿಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ಅವರು ಆರೋಪಿಸಿದರು.
BREAKING: ಹೃದಯಾಘಾತದಿಂದ ‘ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ’ ನಿಧನ | MLA Raja Venkatappa Nayaka No More
ಲೋಕಸಭಾ ಕ್ಷೇತ್ರ ವ್ಯಾಪ್ತಿ, ನೆರೆಹೊರೆ ಜಿಲ್ಲೆಗೆ ಅಧಿಕಾರಿಗಳನ್ನು ನಿಯೋಜಿಸುವಂತಿಲ್ಲ – ಚುನಾವಣಾ ಆಯೋಗ ಆದೇಶ