ಬೆಂಗಳೂರು: ನಮ್ಮ ಬತ್ತಳಿಕೆಯಲ್ಲೂ ಅಸ್ತ್ರಗಳಿವೆ. ಸಮಯ ಬಂದಾಗ ಪ್ರಯೋಗ ಮಾಡುತ್ತೇವೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದ ಬಳಿಯಲ್ಲಿ ರಾಜ್ಯಸಭೆಯಲ್ಲಿ 3ನೇ ಅಭ್ಯರ್ಥಿ ಗೆಲ್ಲಿಸಲು ರಣತಂತ್ರದ ಬಗ್ಗೆ ಮಾತನಾಡಿದಂತ ಅವರು, ನಮ್ಮ ಬತ್ತಳಿಕೆಯಲ್ಲೂ ಅಸ್ತ್ರಗಳಿವೆ. ನಮ್ಮ ಅಸ್ತ್ರಗಳು ಏನೆಂದು ಅವರಿಗೂ ಕೂಡ ಗೊತ್ತಿದೆ. ಅವರ ಬತ್ತಳಿಕೆಯಲ್ಲಿ ಏನಿವೆ ಎಂಬುದು ನಮಗೆ ಗೊತ್ತಿದೆ ಎಂದರು.
ನಾನು ರೆಡ್ಡಿ ಸೇರಿ ಪಕ್ಷೇತರರ ಜೊತೆಗೂ ಮಾತನಾಡಿದ್ದೇನೆ. ಅದರ ಬಗ್ಗೆ ನಾನು ಬಹಿರಂಗ ಪಡಿಸೋದಿಲ್ಲ. ನಾನು ತಕ್ಷಣ ಶಾಸಕಾಂಗಸಭೆ ನಡೆಸುತ್ತೇವೆ. ನಾವು ನಮ್ಮ ಮನೆಯನ್ನು ಬಿಗಿಯಾಗಿ ಇಟ್ಟುಕೊಳ್ಳುತ್ತೇವೆ ಎಂದರು.
BREAKING: ‘ನಟ ದರ್ಶನ್’ ವಿರುದ್ಧ ನೀಡಿದ್ದ ದೂರು ಹಿಂಪಡೆದ ‘ಕನ್ನಡದ ಶಫಿ’: ‘ಅಭಿಮಾನಿ’ಗಳಲ್ಲಿ ಕ್ಷಮೆಯಾಚನೆ
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ