ನವದೆಹಲಿ: ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರು ಬಾಂದ್ರಾ ಪೂರ್ವದಲ್ಲಿರುವ ಟೆನ್ ಬಿಕೆಸಿ ಯೋಜನೆಯಲ್ಲಿ ಮುಂಬೈನಲ್ಲಿ 5.38 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ್ದಾರೆ ಎಂದು ರಿಯಾಗಿದೆ. ರಿಯಲ್ ಎಸ್ಟೇಟ್ ಡೇಟಾಬೇಸ್ ಪ್ಲಾಟ್ಫಾರ್ಮ್ ಝಾಪ್ಕಿ ಪ್ರವೇಶಿಸಿದ ದಾಖಲೆಗಳನ್ನ ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ನಿರ್ಮಾಣ ಹಂತದಲ್ಲಿರುವ 1,110 ಚದರ ಅಡಿ ಅಪಾರ್ಟ್ಮೆಂಟ್ನ ಒಪ್ಪಂದವನ್ನ ಜೈಸ್ವಾಲ್ ಜನವರಿ 7, 2024 ರಂದು ನೋಂದಾಯಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಯೋಜನೆಯನ್ನ ಅದಾನಿ ರಿಯಾಲ್ಟಿ ಸ್ವಾಧೀನಪಡಿಸಿಕೊಂಡಿತು. ಎಂಸಿ ವರದಿಯ ಪ್ರಕಾರ, ಅಪಾರ್ಟ್ಮೆಂಟ್ಗಳ ಪೂರ್ಣಗೊಳಿಸುವಿಕೆ ಮತ್ತು ಹಸ್ತಾಂತರ ಈ ವರ್ಷ ನಡೆಯುವ ಸಾಧ್ಯತೆಯಿದೆ ಎಂದು ದಲ್ಲಾಳಿಗಳು ಹೇಳುತ್ತಾರೆ.
2016 ರಲ್ಲಿ ಪ್ರಾರಂಭವಾದ ವಸತಿ ಯೋಜನೆ ಟೆನ್ BKC, 2 BHK, 3 BHK ಮತ್ತು 4 BHK ಅಪಾರ್ಟ್ ಮೆಂಟ್’ಗಳನ್ನ ನೀಡುತ್ತಿದೆ.
2027ರ ವೇಳೆಗೆ ‘ಭಾರತ’ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : ಜೆಫ್ರೀಸ್
BREAKING: ರಾಜ್ಯ ಸರ್ಕಾರದಿಂದ ‘ಗ್ಯಾರಂಟಿ ಯೋಜನೆ’ ಅನುಷ್ಠಾನಕ್ಕೆ ಗ್ಯಾರಂಟಿ ಸ್ವಯಂ ಸೇವಕರ ನೇಮಕ ಮಾಡಿ ಆದೇಶ
BREAKING: ರಾಜ್ಯ ಸರ್ಕಾರದಿಂದ ‘ಗ್ಯಾರಂಟಿ ಯೋಜನೆ’ ಅನುಷ್ಠಾನಕ್ಕೆ ಗ್ಯಾರಂಟಿ ಸ್ವಯಂ ಸೇವಕರ ನೇಮಕ ಮಾಡಿ ಆದೇಶ