ಜಮ್ಮು-ಕಾಶ್ಮೀರಾ : ಶ್ರೀನಗರ ಮತ್ತು ಗುಲ್ಮಾರ್ಗ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ.
ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಲಡಾಖ್ ಆಗಿತ್ತು. ಭೂಕಂಪದ ಆಳ 10 ಕಿ.ಮೀಟರ್ ಆಗಿದೆ.
‘ಮಹಿಳಾ ಶಕ್ತಿ’ಯ ಬಗ್ಗೆ ಮಾತನಾಡೋಲ್ಲ, ಅದನ್ನಿಲ್ಲಿ ಮಾಡಿ ತೋರಿಸಿ” : ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ಚಾಟಿ
ಶೌಚಾಲಯ ಬಳಸುವಾಗ ಆ ತಪ್ಪು ಮಾಡ್ಬೇಡಿ, ನೀವೂ ಹಾಗೆ ಮಾಡಿದ್ರೆ, ಖಾಯಿಲೆಗಳು ತಪ್ಪಿದ್ದಲ್ಲ