ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ 15ನ ಬಾರಿಯ ಚೊಚ್ಚಲ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸೋದಕ್ಕೆ ಆರಂಭಿಸಿದ್ದಾರೆ. ಈ ಮೂಲಕ ಬಜೆಟ್ ಮಂಡನೆಯನ್ನು ಶುರು ಮಾಡಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 15ನೇ ಬಾರಿ ರಾಜ್ಯ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಅಯವ್ಯಯವನ್ನು ಮಂಡಿಸುತ್ತ ಮಾತನಾಡಿದಂತ ಅವರು, ನನ್ನ 15ನೇ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ. ಬಸವಾದಿ ತತ್ವ ನಮಗೆ ಪ್ರೇರಣೆಯಾಗಿದೆ. ದಾಸರ ಚಿಂತನೆ, ಸಂಪತ್ತಿನ ಸಮಾನ ಹಂಚಿಕೆಗೆ ಆಧಾರವಾಗಿದೆ ಎಂದರು.
ಆಗದು ಎಂದು, ಕೈಲಾಗದು ಎಂದು, ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬುದಾಗಿ ರಾಜ್ ಕುಮಾರ್ ಅವರ ಸಂಪತ್ತಿಗೆ ಸವಾಲ್ ಹಾಡುನ್ನು ಉಲ್ಲೇಖಿಸುತ್ತಾ, ಆರ್ ಎನ್ ಜಯಗೋಪಾಲ್ ಹಾಡು ಹಾಡಿ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರಂಭಿಸಿದರು.
BREAKING : ವಿವಾಹದ ಆನ್ಲೈನ್ ನೋಂದಣಿ ಪ್ರಕ್ರಿಯೆಗೆ ಪ್ರಾಯೋಗಿಕ ಚಾಲನೆ : ಶೀಘ್ರ ರಾಜ್ಯಾದ್ಯಂತ ವಿಸ್ತರಣೆ