ನವದೆಹಲಿ: 2002 ರ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಅತ್ಯಾಚಾರ ಮತ್ತು ಅವರ ಕುಟುಂಬವನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಜನರು ಜೈಲಿಗೆ ಮರಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ಒಂದು ತಿಂಗಳ ನಂತರ, ಗುಜರಾತ್ ಸರ್ಕಾರವು ನ್ಯಾಯಾಲಯವನ್ನ ಸಂಪರ್ಕಿಸಿದೆ ಮತ್ತು ತೀರ್ಪಿನಲ್ಲಿ ತನ್ನ ವಿರುದ್ಧ ಮಾಡಿದ ಕೆಲವು “ಪ್ರತಿಕೂಲ” ಟೀಕೆಗಳನ್ನ ತೆಗೆದುಹಾಕುವಂತೆ ಕೋರಿದೆ.
ವಿಧಾನಪರಿಷತ್ ಚುನಾವಣೆಗೆ ಮದ್ಯ ಮಾರಾಟ ನಿಷೇಧ: ಡಿಸಿ ಕ್ರಮ ಪ್ರಶ್ನಿಸಿ ‘ಹೈಕೋರ್ಟ್’ಗೆ ಅರ್ಜಿ