ಬೆಂಗಳೂರು: ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶದ ಅನ್ವಯ 11,494 ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯ ಅಂತಿಮಗೊಳಿಸಿ, ಸ್ಥಳ ನಿಯೋಜನೆ ಮಾಡಿದೆ. ಆದರೆ ಈ ಕುರಿತು ಈಗ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಮಾಹಿತಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಆಫೀಲು ಸಂಖ್ಯೆ 305/202.(GM-CC) ದಿನಾಂಕ 12.10,2023 ರಂದು ನೀಡಿರುವ ತೀರ್ಪಿನ ವಿರುದ್ಧ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ Fos (2) 27984-27988/2023 do 22.01.2024 ರ ಮಧ್ಯಂತರ ಆದೇಶವನ್ನು ಪಾಲಿಸುವ ಕುರಿತು ಹೇಳಿದ್ದು, ಅದರಂತೆ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ದಿನಾಂಕ: 22.01.224 ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2022 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ಕರಗತಿ) ನೇಮಕಾತಿಗೆ ಸಂಬಂಧಪಟ್ಟಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ SIP|KNo(s), 27984-27988/2023 ಲೀಲಾವತಿ.ಎನ್ & ಇತರರು VS ರಾಜ್ಯ ಸರ್ಕಾರ & ಇತರರು (IA No.6067/2024- Modification of Court Orders),SLP(C) No.496/2024(IV-A) (IANO.6858/2024- Modification of Court Orders), SLP(C)No.497/2024(IV- A) (IA No.6817/2024- Modification of Court Orders),SLP(C)No.28331-28335/2023(IV-A) (IANO.6617/2024- Modification of Court Orders) ಈ ಪ್ರಕರಣಗಳ ವಿಚಾರಣೆಯನ್ನು ದಿನಾಂಕ:22/01/2024 ರಂದು ನೀಡಿರುವ ಆದೇಶದ ಕ್ರಮ ಸಂಖ್ಯೆ.: 4 ರಲ್ಲಿನ ಅಂಶವನ್ನು ಉದ್ಭವಗೊಳಿಸಿದೆ.
4. This would… …………As it has been submitted that 11494 candidates who were selected and issued appointment letters were already working prior to passing of the order on 03 January, 2024 and their appointment orders have been kept in abeyance in compliance of the aforesaid order, it is clarified that joining of the aforesaid 11494 candidates working on the subject posts is subject to the outcome of the present petitions. This order shall be duly intimated to all the said appointees for their information.
ಮೇಲಿನ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶ/ರುಸಾರ ಈಗಾಗಲೇ ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ಹಾಜರಾಗಿರುವ ಅಭ್ಯರ್ಥಿಗಳಿಗೆ ಆದರೆ ನೇಮಕಾತಿಯು ಮಾನ್ಯ ಸವೋ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬುದಾಗಿದೆ.
ಪ್ರಕರಣಗಳ ಅಂತಿಮ ತೀರ್ಪಿನ ಅದರಂತೆ ಈಗಾಗಲೇ ನೇಮಕಾತಿ ಆದೇಶ ಪಡೆದು ನೇಮಕಗೊಂಡಿರುವ 11,494 ಅಭ್ಯರ್ಥಿಗಳಿಗೆ ತಮ್ಮ ನೇಮಕಾತಿಯು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿನ ಮೇಲಿನ ಷರತ್ತಿಗೊಳಪಟ್ಟಿರುತ್ತದೆ ಎಂಬುದನ್ನು ಗಮನಕ್ಕೆ ತರಲು ನೇಮಕಾತಿ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪನಿರ್ದೆಶಕರು(ಆಡಳಿತ) ಲಿಖಿತವಾಗಿ ಪ್ರತಿ ಶಿಕ್ಷಕರುಗಳಿಗೆ ಜಾರಿ ಮಾಡಿ ಸ್ವೀಕೃತಿಯನ್ನು ಪಡೆದು, ನೇಮಕಾತಿ ಆದೇಶ ನೀಡಲಾದ ಕಡತದಲ್ಲಿ ಕಾಯ್ದಿರಿಸಲು ಎಲ್ಲಾ ತುರ್ತು ಅಗತ್ಯ ಕ್ರಮಗಳನ್ನು ಕೈಗೊಂಡು ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿಗಳು, ಕೆ.ಜಿ.ರಸ್ತೆ, ಬೆಂಗಳೂರು ಇವರಿಗೆ ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಿ. ಈ ಕಛೇರಿಗೆ ವರದಿ ಮಾಡಲು ತಿಳಿಸಿದೆ. ಹಂತದಲ್ಲಿನ ವಿಳಂಬಕ್ಕೆ ಅವಕಾಶ ನೀಡದೆ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಲು ಸೂಚಿಸಿದೆ ಅಂತ ತಿಳಿಸಿದೆ.
