ಬೆಂಗಳೂರೂ: ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಯುವ ಹಾಗೂ ಅನುಭವಿ ಪತ್ರಕರ್ತರು ಬೇಕಾಗಿದ್ದಾರೆ.
ಕನ್ನಡನ್ಯೂಸ್‌ನೌ ನಲ್ಲಿ ಡೆಸ್ಕ್ ಗೆ ಉಪ ಸಂಪಾದಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಅರ್ಹತೆ:
* ಇಂಟರ್ನೆಟ್ ಬಗ್ಗೆ ಆಸಕ್ತಿ, ದೈನಂದಿನ ಆಗು ಹೋಗು, ಸುದ್ದಿ ಸಂಗ್ರಹದಲ್ಲಿ ನಿಪುಣತೆ ಹಾಗೂ ತ್ವರಿತಗತಿ ಕಾರ್ಯನಿರ್ವಹಿಸುವ ಉತ್ಸಾಹವಿರಬೇಕು.
* ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ಅನುಭವ ಉಳ್ಳವರಿಗೆ ಆದ್ಯತೆ.
* ಸುದ್ದಿಗೆ ಸಂಬಂಧಿಸಿದ ಫೋಟೋ, ವಿಡಿಯೋ ಮಾಡುವ ಅನುಭವ ಇದ್ದರೆ ಒಳ್ಳೆಯದು. ಆಡಿಯೋ, ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ ಮಾಡುವ ಸಾಮಾರ್ಥ್ಯ ಇರಬೇಕು.
ಪ್ರಚಲಿತ ವಿದ್ಯಮಾನ, ವಿಶೇಷ ಸುದ್ದಿ/ವರದಿ ಹಾಗೂ ಇತರ ವಿಷಯಗಳ ಬಗ್ಗೆ ಸುದ್ದಿ ಮಾಡೋ ರೀತಿ ಇರಬೇಕು.
ಬಯೋಡೇಟಾ ಹಾಗೂ ಇತ್ತೀಚಿನ ಕೆಲವು ಲೇಖನಗಳನ್ನು kannadanewsnow@gmail.com ಐಡಿಗೆ ಇಮೇಲ್ ಮಾಡಿ.
ಹುದ್ದೆಗಳ ಸಂಖ್ಯೆ: 10