ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ತೆರವಿನ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಬಿಬಿಎಂಪಿ ನೀಡಿರುವಂತ ವಲಯವಾರು ವಾಟ್ಸ್ ಆಪ್ ಸಂಖ್ಯೆಗಳಿಗೆ ಜಸ್ಟ್ ಪೋಟೋ ಸಹಿತ ಸಂದೇಶ ಕಳುಹಿಸಿದ್ರೇ ಸಾಕು, ಅಧಿಕಾರಿಗಳು ಅಂತಹ ಮರದ ಕೊಂಬೆಗಳನ್ನು ತೆರವು ಮಾಡಲಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರೋ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯ ರಸ್ತೆ ಬದಿ/ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದ ವತಿಯಿಂದ ಈಗಾಗಲೆ ತೆರವುಗೊಳಿಸಲಾಗುತ್ತಿದೆ ಎಂದಿದೆ.
ಮುಂದುವರಿದು, ಸಾರ್ವಜನಿಕರುಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ಈ ಕೆಳಕಂಡ ಅಧಿಕಾರಿಗಳಿಗಳಿಗೆ ದೂರವಾಣಿ ಮುಖೇನ(ವಾಟ್ಸ್ ಅಪ್ ಮುಖಾಂತರ ಜಿ.ಪಿ.ಎಸ್ ಸಹಿತ ಫೋಟೋ ಲಗತ್ತಿಸಿ) ವಿಳಾಸದೊಂದಿಗೆ ಮಾಹಿತಿ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಬಿ.ಜಿ.ಎಲ್ ಸ್ವಾಮಿ ರವರು ಸಾರ್ವಜನಿಕ ಪ್ರಕಟಣೆ ಮೂಲಕ ಕೋರಿದೆ.
ಉಪ ವಿಭಾಗ ಹಾಗೂ ವಲಯವಾರು ಅಧಿಕಾರಿಗಳ ವಿವರ:
1. ಉಪ ವಿಭಾಗ-1:
(ಅ) ಎ.ಡಿ.ಪ್ರಕಾಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ.
ಮೊ.ಸಂ: 9663035011/9480683886
(ಪೂರ್ವ, ಯಲಹಂಕ, ಮಹದೇವಪುರ ಮತ್ತು ದಾಸರಹಳ್ಳಿ ವಲಯ)
2. ಉಪ ವಿಭಾಗ-2:
(ಅ) ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ.
ಮೊ.ಸಂ: 7019464699
(ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ & ರಾಜರಾಜೇಶ್ವರಿನಗರ ವಲಯ)
3. ಪೂರ್ವ ವಲಯ:
(ಅ) ತಿಮ್ಮಪ್ಪ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9380090027
(ಆ) ರವೀಂದ್ರನಾಥ್, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 6361903330
(ಇ) ನಾಗೇಂದ್ರ.ಪಿ, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ
ಮೊ.ಸಂ: 9113530344
4. ಪಶ್ಚಿಮ ವಲಯ:
(ಅ) ಶಿವರಾಮು, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9480683341
5. ದಕ್ಷಿಣ ವಲಯ:
(ಅ) ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ
ಮೊ.ಸಂ: 7760553545
ಶ್ರೀ ಹರೀಶ್ ಹೆಚ್.ಆರ್, ಉಪ ವಲಯ ಅರಣ್ಯಾಧಿಕಾರಿ, 9480685039
6. ದಾಸರಹಳ್ಳಿ ವಲಯ:
(ಅ) ರಾಜಪ್ಪ.ಕೆ.ಎನ್, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9448234928
7. ಬೊಮ್ಮನಹಳ್ಳಿ ವಲಯ:
(ಅ) ನರೇಂದ್ರ ಬಾಬು, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9480685399
8. ಯಲಹಂಕ ವಲಯ:
(ಅ) ಚಂದ್ರಪ್ಪ.ವಿ, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9064042566
9.ಆರ್.ಆರ್ ನಗರ ವಲಯ:
(ಅ) ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 7760553545
10. ಮಹದೇವಪುರ ವಲಯ:
(ಅ) ಪುಷ್ಪ. ಎಂ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 8147276414
(ಆ) ಸುದರ್ಶನ್.ಎ, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ
ಮೊ.ಸಂ: 7899555182.

9. ರಾ.ರಾ.ನಗರ ವಲಯ: