ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಆತುಲಿತ ಬಲಧಾಮಹನುಮಾ ಅತೀ ಪರಾಕ್ರಮವಂಥ ಹನುಮಂತ ಬರೀ ಪರಾಕ್ರಮ ಅಲ್ಲ ಬುದ್ಧಿಶಕ್ತಿ ಭಕ್ತಿಯಲ್ಲಿಯೂ ಎತ್ತಿದ ಕೈ ನಮ್ಮ ಆಂಜನೇಯ ಹನುಮಂತನನ್ನು ಯಾರು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರಿಗೆ ಬಹುಬೇಗ ಪ್ರಸನ್ನನಾಗಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಡುತ್ತಾನೆ ವರಗಳನ್ನು ನೀಡಿ ನಮ್ಮನ್ನು ಪೊರೆಯುತ್ತಾನೆ ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವವ ಈತ ಹನುಮಂತನ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಶನಿವಾರ ಮತ್ತು ಮಂಗಳವಾರ ನಾವು ಹನುಮಂತನನ್ನು ಪೂಜಿಸುತ್ತೇವೆ ಅದು ಅತಿ ಶ್ರೇಷ್ಠ ಅಂತ ಕೊಡ ಭಾವಿಸುತ್ತೇವೆ
ಯಾಕೆಂದರೆ ಮಂಗಳವಾರ ಮತ್ತು ಶನಿವಾರ ಹನುಮಂತನ ವಾರ ಅಂತ ಹೇಳುತ್ತಾರೆ ನೆಮ್ಮದಿಯ ಜೀವನ ಸಿಗಬೇಕು ಅಂದರೆ, ಶ್ರದ್ಧಾ ಭಕ್ತಿಯಿಂದ ಹನುಮಂತನ್ನು ಪೂಜೆ ಮಾಡಿಕೊಂಡರೆ ಸಾಕು ನೆಮ್ಮದಿಯ ಜೀವನ ನಮ್ಮದಾಗುತ್ತದೆ ಸರ್ವ ಸುಖಗಳಿಗೆ ಮಂಗಳವಾರದ ವ್ರತ ಮಾಡಬೇಕು ಇದು ತುಂಬಾ ಉತ್ತಮ ಅಂತ ಹೇಳುತ್ತಾರೆ ಹಿರಿಯರು ಈ ವ್ರತದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು ರಾತ್ರಿ ಮಾತ್ರ ಭೋಜನ ಮಾಡಬೇಕು 21 ವಾರಗಳವರೆಗೆ ಈ ವ್ರತವನ್ನು ಮಾಡಬೇಕಾಗುತ್ತದೆ ಈ ವ್ರತದಿಂದ ಮನುಷ್ಯ ಮಾಡಿದ ಎಲ್ಲಾ ದೋಷಗಳು ನಾಶವಾಗುವುದೇ ಅಲ್ಲದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವ್ರತದ ಪೂಜೆಯ ವೇಳೆ ಕೆಂಪು ಹೂಗಳನ್ನು ಅರ್ಪಣೆ ಮಾಡಿಕೊಂಡು ಕೆಂಪು ಬಟ್ಟೆಯನ್ನು ಧರಿಸುವುದರಿಂದ ಸಾಕಷ್ಟು ಫಲಗಳಿವೆ ಈ ವ್ರತವನ್ನು ಆಚರಿಸಬೇಕು ಅಂದರೆ ಹನುಮನ ಪೂಜೆಯನ್ನು ಮಾಡವ ಮುಖಾಂತರವೇ ಆಚರಿಸಬೇಕು ಹನುಮಂತರ ಕಥೆಯನ್ನು ಓದಬೇಕು ಹನುಮಾನ್ ಚಾಲೀಸವನ್ನು ಪಠಿಸಬೇಕು ಸಾಧ್ಯವಾದರೆ ಸುಂದರಕಾಂಡ
ಪಾರಾಯಣವನ್ನು ಮಾಡಿಕೊಳ್ಳಬೇಕು ಹನುಮಂತನಿಗೆ ತೆಂಗಿನಕಾಯಿ ಧೂಪ ದೀಪ ಗಂಧ ಕುಂಕುಮವನ್ನು ಅರ್ಪಿಸಿಕೊಂಡು ನೇಮಬದ್ಧವಾಗಿ ಭಕ್ತಿ ಶ್ರದ್ಧೆಗಳಿಂದ ಮಂಗಳವಾರದ ಪೂಜೆ ಮಾಡಿದರೆ ಅಷ್ಟ ಕಷ್ಟಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ .
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559