ನವದೆಹಲಿ : 8 ದಿನಗಳ ವಿಚಾರಣೆಯ ನಂತರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನದ ಬಗ್ಗೆ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಅದ್ರಂತೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಭಾರತದ ಸಂವಿಧಾನದ 30ನೇ ವಿಧಿಯ ಅಡಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನವನ್ನ ಹೊಂದಿದೆಯೇ ಎಂದು ನ್ಯಾಯಾಲಯ ನಿರ್ಧರಿಸುತ್ತದೆ. ಸಧ್ಯ ಈ ವಿಚಾರಣೆಯ ತೀರ್ಪು ಕಾಯ್ದಿರಿಸಿದೆ.
BREAKING: ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ 1 ದಿನ ‘ನ್ಯಾಯಾಂಗ ಬಂಧನ’ಕ್ಕೆ ನೀಡಿ ಕೋರ್ಟ್ ಆದೇಶ
Union Budget 2024 : ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ಮನೆಗಳಿಗೆ ‘300 ಯೂನಿಟ್ ಉಚಿತ ವಿದ್ಯುತ್’