ನವದೆಹಲಿ : 2024ರ ಜನವರಿಯಲ್ಲಿ ಜಿಎಸ್ಟಿ ಸಂಗ್ರಹವು ಶೇಕಡಾ 10ಕ್ಕಿಂತ ಹೆಚ್ಚು ಏರಿಕೆಯಾಗಿ 1.72 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಹಣಕಾಸು ಸಚಿವರ ಹೇಳಿಕೆಯ ಪ್ರಕಾರ, ಜನವರಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ತಿಂಗಳಾಗಿದ್ದು, ಇದು 1.70 ಲಕ್ಷ ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಂಗ್ರಹಕ್ಕೆ ಸಾಕ್ಷಿಯಾಗಿದೆ.
The gross GST revenue collected in January 2024 is Rs. 1,72,129 crore, which shows a 10.4% Year-over-year (YoY) growth over the revenue of Rs. 155,922 crore collected in January 2023. This is the second-highest monthly collection ever and marks the third month in this financial…
— ANI (@ANI) January 31, 2024
2024ರ ಜನವರಿ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,72,129 ಕೋಟಿ ರೂ., ಇದು 2023ರ ಜನವರಿಯಲ್ಲಿ ಸಂಗ್ರಹಿಸಿದ 1,55,922 ಕೋಟಿ ರೂ.ಗಿಂತ 10.4% ವಾರ್ಷಿಕ (Y-oY) ಬೆಳವಣಿಗೆಯನ್ನ ತೋರಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಏಪ್ರಿಲ್ 2023 ರಿಂದ ಜನವರಿ 2024ರ ಅವಧಿಯಲ್ಲಿ, ಸಂಚಿತ ಒಟ್ಟು ಜಿಎಸ್ಟಿ ಸಂಗ್ರಹವು 11.6% ಬೆಳವಣಿಗೆಯನ್ನು ಕಂಡಿದೆ, ಇದು 16.69 ಲಕ್ಷ ಕೋಟಿ ರೂ.ಗೆ ತಲುಪಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್ 2022-ಜನವರಿ 2023) ಸಂಗ್ರಹಿಸಿದ 14.96 ಲಕ್ಷ ಕೋಟಿ ರೂಪಾಯಿ ಆಗಿದೆ.
During the April 2023-January 2024 period, cumulative gross GST collection witnessed 11.6% Year-over-year (YOY) growth, reaching Rs. 16.69 lakh crore. Rs 14.96 lakh crore was collected in the same period of the previous year, April 2022-January 2023: Ministry of Finance
— ANI (@ANI) January 31, 2024
ವಾಹನ ಸವಾರರೇ, ನೀವಿದನ್ನ ಮಾಡದಿದ್ರೆ ನಾಳೆ ನಿಮ್ಮ ‘FASTag’ ನಿಷ್ಕ್ರಿಯವಾಗುತ್ತೆ