ಜೈಪುರ: ರಾಜಸ್ಥಾನದ ಅಲ್ವಾರ್’ನಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಜಸೋಲ್ ಅವರ ಪತ್ನಿ ಸಾವನ್ನಪ್ಪಿದ್ದಾರೆ. ಸಿಂಗ್ ಮತ್ತು ಅವರ ಮಗ ಕೂಡ ಅಪಘಾತಕ್ಕೀಡಾದ ವಾಹನದಲ್ಲಿದ್ದರು ಮತ್ತು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಿವಂಗತ ಬಿಜೆಪಿ ನಾಯಕ ಯಶವಂತ್ ಸಿಂಗ್ ಅವರ ಪುತ್ರ ಸಿಂಗ್ 2004 ಮತ್ತು 2009ರ ನಡುವೆ ಬಾರ್ಮರ್’ನಿಂದ ಸಂಸದರಾಗಿದ್ದರು. 2018ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
BREAKING: ಛತ್ತೀಸ್ ಗಢದಲ್ಲಿ ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ: ಮೂವರು ಯೋಧರು ಹುತಾತ್ಮ, 14 ಮಂದಿಗೆ ಗಾಯ
BIGG NEWS : 2025, 2026ರ ಹಣಕಾಸು ವರ್ಷದಲ್ಲಿ ಭಾರತದ ‘GDP ಬೆಳವಣಿಗೆ ಶೇ.6.5ಕ್ಕೆ’ ಏರಿಕೆ : IMF